ಸೀರೆಗಳು, ರೆಡಿಮೇಡ್ ಉಡುಪುಗಳು, ಸಿದ್ಧ ಮಾದರಿಯ ನವ ನವೀನ ಮಾದರಿಯನ್ನೊಳಗೊಂಡಿರುವ ಸಿದ್ಧ ಉಡುಪುಗಳ ಮಳಿಗೆ ‘ಸತ್ಯನಾಥ್’…
ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪದಲ್ಲಿ ಕೇಂದ್ರ ಕಛೇರಿ ಹೊಂದಿರುವ ಮದುವೆ ಜವುಳಿಗಳ ಆಕರ್ಷಕ ಮಳಿಗೆಯಾಗಿದ್ದು, ಆ.1 ರಿಂದ ವಿಶೇಷ ರಿಯಾಯಿತಿ ಮಾರಾಟ ಆರಂಭಗೊಳ್ಳಲಿದೆ ಎಂದು ಮಳಿಗೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.