Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

    ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

    ಆಟೋ ಮತ್ತು ಬಸ್ ನಡುವೆ ಡಿಕ್ಕಿ..!!!

    ಆಟೋ ಮತ್ತು ಬಸ್ ನಡುವೆ ಡಿಕ್ಕಿ..!!!

    ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!

    ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!

    ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!

    ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಉಪ್ಪಿನಂಗಡಿಯಲ್ಲಿ ಮಾದಕದ್ರವ್ಯ ಸೇವನೆ ಪ್ರಕರಣ: ಯುವಕ ಬಂಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಉಪ್ಪಿನಂಗಡಿ: ನಿವೃತ್ತ ಸೇನಾ ಉದ್ಯೋಗಿಯಿಂದ ಮಹಿಳೆಗೆ ನಿತ್ಯ ಕಿರುಕುಳ: ಮಹಿಳೆಯಿಂದ ಡಿವೈಎಸ್ಪಿಗೆ ದೂರು

July 29, 2021
in ಮಂಗಳೂರು
0
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಉಪ್ಪಿನಂಗಡಿ: ಪಾನಮತ್ತನಾಗಿ ನಿವೃತ್ತ ಸೇನಾ ಉದ್ಯೋಗಿಯೋರ್ವ ಮಹಿಳೆಯೋರ್ವರ ಮನೆಗೆ ಕಲ್ಲೆಸೆಯುವುದು, ಕಲ್ಲೆಸೆತಕ್ಕೆ ಸಿಲುಕಿ ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದು, ಈಗಲೂ ನಿತ್ಯ ನಿರಂತರ ಕಿರುಕುಳ ನೀಡುತ್ತಿದ್ದು, ಆತನ‌ ಕಿರುಕುಳದಿಂದ ತನ್ನ ಕುಟುಂಬವನ್ನು ರಕ್ಷಿಸುವಂತೆ ಮಹಿಳೆಯೋರ್ವರು ಪುತ್ತೂರು ಡಿ.‌ವೈ.ಎಸ್ಪಿ.ಯವರಿಗೆ ದೂರು ನೀಡಿದ್ದಾರೆ.

Advertisement
Advertisement
Advertisement

ಇಳಂತಿಲ ಗ್ರಾಮದ ಶಬರಿಗಿರಿ ಫಾರ್ಮ್ ನ ನಿವಾಸಿಯಾದ ಆಶಾ ಎಂಬವರು ಡಿವೈಎಸ್ಪಿ ಅವರಿಗೆ ದೂರು ನೀಡಿದ್ದು, “ಕಳೆದ ಎಪ್ರಿಲ್ 14ರಂದು ತನ್ನ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆರೆಟೆ ಸಂಗ್ರಹಿಸಲು ಹೋಗಿದ್ದ ವೇಳೆಯಲ್ಲಿ ಸಮೀಪದ ನಿವಾಸಿಯಾಗಿರುವ ನಿವೃತ್ತ ಸೇನಾ ಉದ್ಯೋಗಿ ಜಯ ಪೂಜಾರಿ ಎಂಬವರು ತನ್ನ ತೋಟಕ್ಕೆ ಅಕ್ರಮ ಪ್ರವೇಶ ಮಾಡಿರುವುದಲ್ಲದೆ ನಿರಂತರವಾಗಿ ಕಲ್ಲೆಸೆದು ಕಣ್ಣಿಗೆ ಗಾಯಗೊಳಿಸಿದ್ದು,ಇದರಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಂಗಳೂರು ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸುದೀರ್ಘ ಚಿಕಿತ್ಸೆಯ ಬಳಿಕವೂ ಇದೀಗ ದೃಷ್ಠಿ ನಾಶವಾಗಿದೆ, ಆರೋಪಿ ಮದ್ಯವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಗೆ ಬಂದು ಟಾರ್ಚ್ ಲೈಟ್ ಹಾಕುವುದು, ಅವ್ಯಾಚ ಶಬ್ದಗಳಿಂದ ನಿಂದನೆ ಮೊದಲಾದ ಕಿರುಕುಳವನ್ನು ನೀಡುತ್ತಿದ್ದು, ಕಲ್ಲೆಸೆತದ ಕೃತ್ಯವನ್ನು ಹಾಗೂ ರಾತ್ರಿ ವೇಳೆ ಮನೆಗೆ ಬಂದು ಕಿರುಕುಳ ನೀಡುವ ಕೃತ್ಯವನ್ನು ವಿಡಿಯೋ ಮೂಲಕ ದಾಖಲೀಕರಿಸಿ ಇದರ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ ಈವರೆಗೆ ನ್ಯಾಯ ದೊರೆಯಲಿಲ್ಲ” ಎಂದು ಡಿ.ವೈ.ಎಸ್ಪಿ.ಯವರಿಗೆ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯು ಹಿಂಸಾ ಪ್ರವೃತ್ತಿಯ ಮನೋಭಾವದವನಾಗಿದ್ದು, ತನ್ನ ಪತ್ನಿ ಮಕ್ಕಳನ್ನೇ ದೂರವಿರಿಸಿ ಏಕಾಂಗಿಯಾಗಿ ಜೀವನವನ್ನು ನಡೆಸುತ್ತಿದ್ದು, ನೆರೆ ಮನೆಯ ನಮ್ಮ ಮೇಲೆ ಆಕ್ರಮಣ ನಡೆಸುತ್ತಿರುವುದರಿಂದ ಕೃಷಿ ಕಾರ್ಯವನ್ನೂ ಕೂಡ ಮಾಡಲಾಗದೆ ಅಪಾರ ನಷ್ಠಕ್ಕೆ ತುತ್ತಾಗಿದ್ದೇವೆ, ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರಸಕ್ತ ಭಯದಿಂದ ಜೀವನ ನಡೆಸುತ್ತಿರುವ ನಮಗೆ ಬದುಕಿನ ಭದ್ರತೆಯನ್ನು ತಾವೇ ಒದಗಿಸಬೇಕೆಂದು ಅವರು ಡಿವೈಎಸ್ಪಿ.ಯವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ದೂರು ಸ್ವೀಕರಿಸಿದ ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Advertisement
Advertisement
Previous Post

ಕೇರಳದಲ್ಲಿ ಕೊರೊನಾ ಹೆಚ್ಚಳ – ‘ವಾರಾಂತ್ಯ ಕಂಪ್ಲೀಟ್ ಲಾಕ್ ಡೌನ್’ ಘೋಷಣೆ

Next Post

(ಆ.02) ಪುತ್ತೂರು: ಅಂಚೆ ಜೀವ ವಿಮಾ ಏಜೆಂಟ್‌ಗಳ ನೇಮಕಾತಿಯ ಸಂದರ್ಶನಕ್ಕೆ ಅರ್ಜಿ ಆಹ್ವಾನ

OtherNews

ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!
ಕ್ರೈಮ್

ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

March 23, 2026
ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!
Featured

ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!!

March 23, 2026
ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!
Featured

ಮಂಗಳೂರು ಸಿಸಿಬಿ ದಾಳಿ: ಎಂಡಿಎಂಎ ವಶ, ಮೂವರ ಬಂಧನ..!!

March 23, 2026
ಕಾರ್ಕಳ: ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು..!!
ಕ್ರೈಮ್

ಕಾರ್ಕಳ: ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು..!!

March 20, 2026
ಅಕ್ರಮ ಕೋಳಿ ಅಂಕಕ್ಕೆ ದಾಳಿ : 6 ಮಂದಿ ಅರೆಸ್ಟ್..!!
ಕ್ರೈಮ್

ಅಕ್ರಮ ಕೋಳಿ ಅಂಕಕ್ಕೆ ದಾಳಿ : 6 ಮಂದಿ ಅರೆಸ್ಟ್..!!

March 19, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
ಕ್ರೈಮ್

ಫಾರ್ಚುನರ್ ಕಾರಿನಲ್ಲಿ ಜಾನುವಾರುಗಳ ಅಕ್ರಮ ಸಾಗಾಟ : 8.42 ಲಕ್ಷ ಮೌಲ್ಯದ ಸೊತ್ತು ವಶ..!!

March 19, 2026

Leave a Reply Cancel reply

Your email address will not be published. Required fields are marked *

Recent News

ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

March 23, 2026
ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

ಎಐ ಆಧಾರಿತ ತಿರುಚಿದ ವಿಡಿಯೋ ಮೂಲಕ ಕೋಮು ದ್ವೇಷ ಪ್ರಚೋದನೆ: ಆರೋಪಿಯ ಬಂಧನ..!!!

March 23, 2026
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ: ಕಾರು ಸಂಪೂರ್ಣ ಜಖಂ…!!

March 23, 2026
ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!

ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!

March 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page