ಬಂಟ್ವಾಳ: ಶ್ರೀಕ್ಷೇತ್ರ ಪಣೋಲಿಬೈಲು ಇಲ್ಲಿ ಕೋವಿಡ್ ಕಾರಣಕ್ಕಾಗಿ ಸರಕಾರದ ಆದೇಶದಂತೆ ನಿಲ್ಲಿಸಲಾಗಿದ್ದ ಅಗೇಲು ಸೇವೆಯನ್ನು ಅಗಸ್ಟ್ 01/08/2021 ರಿಂದ
ಪುನಃ ಆರಂಭ ಮಾಡಲು ಚಿಂತಿಸಿಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
(ಮಂಗಳವಾರ ಶುಕ್ರವಾರ ಆದಿತ್ಯವಾರ ) ಮೂರು ದಿನಗಳಲ್ಲಿ ಹಿಂದಿನಂತೆ ಅಗೆಲು ಸೇವೆ ನಡೆಯಲಿದೆ.
ಕೋವಿಡ್ 19 ರ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.