Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    (ಜು.13) ಸ್ವಾತಿ ಆಕೃತಿ ವೆಲ್‌ನೆಸ್‌ ಉದ್ಘಾಟನೆ..!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಪ್ರಕರಣ ದಾಖಲು..!!

    ಪುರುಷರಕಟ್ಟೆ ಪ್ರಕರಣ: ದೂರು ನೀಡಿದ ಯುವತಿ, ಯುವತಿಯ ತಂದೆ ಮೇಲೆ ಪ್ರಕರಣ ದಾಖಲು : ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!

    ಅಂಡರ್ ಆರ್ಮ್ ಕ್ರಿಕೆಟ್‌ಗೆ ದೊಡ್ಡ ನಷ್ಟ: ತಿಲಕ್ ಗುರು ನಿಧನ..!!

    ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

    ಪಾಲದಿಂದ ಜಾರಿ ಬಿದ್ದು ವೃದ್ಧ ಮೃತ್ಯು..!!

    ಪುತ್ತೂರು: ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ದ.ಕ. ಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ‘ಇಟಾ’ ಪತ್ತೆ..!

August 6, 2021
in Featured, ಮಂಗಳೂರು
0
ದ.ಕ. ಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ‘ಇಟಾ’ ಪತ್ತೆ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ‘ಇಟಾ ‘ (B.1.525) ಪ್ರಕರಣ ಆ.05ರ ಗುರುವಾರ ಪತ್ತೆಯಾಗಿದೆ.

Advertisement
Advertisement

ಎರಡು ತಿಂಗಳ ಹಿಂದೆ ಕತಾರ್ ನಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಅವರ ಗಂಟಲು ದ್ರವದ ಮಾದರಿಯನ್ನು ಅನ್ನು ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ವೈರಾಲಜಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಆ ವ್ಯಕ್ತಿಯಲ್ಲಿ ಕೊವೀಡ್ ವಂಶಾವಳಿಯು B.1.525, ‘ಇಟಾ’ ತಳಿಯ ವೈರಾಣು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ಈ ವೈರಾಣುವಿನ ತೀವ್ರತೆ ತಿಳಿಯಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ತಳಿಯ ಮೊದಲ ಪ್ರಕರಣಗಳನ್ನು ಡಿಸೆಂಬರ್ 2020 ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಪತ್ತೆ ಮಾಡಲಾಗಿತ್ತು.ಮಾರ್ಚ್ 5 ರ ವೇಳೆಗೆ, ಇದು 23 ದೇಶಗಳಲ್ಲಿ ಪತ್ತೆಯಾಗಿತ್ತು. ಇನ್ನು ಇಟಾ ತಳಿ ಕಂಡುಬಂದಿದ್ದ ವ್ಯಕ್ತಿ ಕತಾರ್ ಗೆ ವಾಪಾಸ್ ತೆರಳಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement
Previous Post

ಮುಡಿಪು: ಗೋಡೆ ಕೊರೆದು ಜ್ಯುವೆಲ್ಲರಿಯಿಂದ ಚಿನ್ನಾಭರಣ ದರೋಡೆ..!

Next Post

ದೇಶದ ಉನ್ನತ ಕ್ರೀಡಾ ಪ್ರಶಸ್ತಿ ಹೆಸರು ಬದಲು:; ‘ರಾಜೀವ್ ಗಾಂಧಿ ಖೇಲ್ ರತ್ನ ಇನ್ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ – ಪ್ರಧಾನಿ ಘೋಷಣೆ

OtherNews

(ಜು.13) ಸ್ವಾತಿ ಆಕೃತಿ ವೆಲ್‌ನೆಸ್‌ ಉದ್ಘಾಟನೆ..!!
Featured

July 10, 2026
ಪುರುಷರಕಟ್ಟೆ ಪ್ರಕರಣ: ದೂರು ನೀಡಿದ ಯುವತಿ, ಯುವತಿಯ ತಂದೆ ಮೇಲೆ ಪ್ರಕರಣ ದಾಖಲು : ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!
Featured

ಪುರುಷರಕಟ್ಟೆ ಪ್ರಕರಣ: ದೂರು ನೀಡಿದ ಯುವತಿ, ಯುವತಿಯ ತಂದೆ ಮೇಲೆ ಪ್ರಕರಣ ದಾಖಲು : ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!

July 10, 2026
ಅಂಡರ್ ಆರ್ಮ್ ಕ್ರಿಕೆಟ್‌ಗೆ ದೊಡ್ಡ ನಷ್ಟ: ತಿಲಕ್ ಗುರು ನಿಧನ..!!
ನಿಧನ

ಪಣಕಜೆ ಸಮೀಪ ಕಾರು ಪಲ್ಟಿ: ಮೂವರು ಅಪಾಯದಿಂದ ಪಾರು..!!

July 9, 2026
ಪುತ್ತೂರು: ಗೆಲ್ಲು ಕಡಿಯುತ್ತಿದ್ದ ಸಂದರ್ಭ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತ್ಯು..!!

ಪುತ್ತೂರಿನಲ್ಲಿ ಪೊಲೀಸ್ ನೇಮಕಾತಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ..!!

July 8, 2026

Leave a Reply Cancel reply

Your email address will not be published. Required fields are marked *

Recent News

(ಜು.13) ಸ್ವಾತಿ ಆಕೃತಿ ವೆಲ್‌ನೆಸ್‌ ಉದ್ಘಾಟನೆ..!!

(ಜು.13) ಸ್ವಾತಿ ಆಕೃತಿ ವೆಲ್‌ನೆಸ್‌ ಉದ್ಘಾಟನೆ..!!

July 10, 2026
ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಪ್ರಕರಣ ದಾಖಲು..!!

July 10, 2026
ಪುರುಷರಕಟ್ಟೆ ಪ್ರಕರಣ: ದೂರು ನೀಡಿದ ಯುವತಿ, ಯುವತಿಯ ತಂದೆ ಮೇಲೆ ಪ್ರಕರಣ ದಾಖಲು : ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!

ಪುರುಷರಕಟ್ಟೆ ಪ್ರಕರಣ: ದೂರು ನೀಡಿದ ಯುವತಿ, ಯುವತಿಯ ತಂದೆ ಮೇಲೆ ಪ್ರಕರಣ ದಾಖಲು : ಬಿಜೆಪಿ ಪ್ರಮುಖರಿಂದ ಯುವತಿ ಮನೆಗೆ ಭೇಟಿ- ಪ್ರತಿಭಟನೆಗೆ ಸಿದ್ಧತೆ..!!

July 10, 2026
ಅಂಡರ್ ಆರ್ಮ್ ಕ್ರಿಕೆಟ್‌ಗೆ ದೊಡ್ಡ ನಷ್ಟ: ತಿಲಕ್ ಗುರು ನಿಧನ..!!

ಅಂಡರ್ ಆರ್ಮ್ ಕ್ರಿಕೆಟ್‌ಗೆ ದೊಡ್ಡ ನಷ್ಟ: ತಿಲಕ್ ಗುರು ನಿಧನ..!!

July 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page