Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

    ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

    ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಕಡಬ : ಪ್ರವಾಸಿಗರು-ಸ್ಥಳೀಯರ ನಡುವೆ ಗಲಾಟೆ-ಇತ್ತಂಡದ ನಾಲ್ವರ ವಿರುದ್ಧ ಪ್ರಕರಣ..!

    ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!

    ಚಿನ್ನದ ಉದ್ಯಮಿ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಕೊಕ್ಕಡ: ಮನೆ ದರೋಡೆ ಪ್ರಕರಣ:; ಮತ್ತೆ ಇಬ್ಬರ ಬಂಧನ

August 10, 2021
in ಕ್ರೈಮ್, ಮಂಗಳೂರು
0
ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಕೊಕ್ಕಡ: ಕಳೆದ ಡಿಸೆಂಬರ್‌ 21ರಂದು ಕೊಕ್ಕಡದಲ್ಲಿ ನಡೆದ ನೂಜ ತುಕ್ರಪ್ಪ ಶೆಟ್ಟಿ ಅವರ ಮನೆ ದರೋಡೆ ಪ್ರಕರಣದ ಆರೋಪಿಗಳಾದ ಇಬ್ಬರು ಪ್ರಮುಖ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸ್‌ ಠಾಣೆಯ ವಿಶೇಷ ಅಪರಾಧ ಪತ್ತೆ ತಂಡ ಬಂಧಿಸಿದೆ. ಬಂಧಿತರನ್ನು ನೆಲ್ಯಾಡಿಯ ನಿವಾಸಿ ಚಂದ್ರಶೇಖರ ಶೆಟ್ಟಿ (50) ಹಾಗೂ ಸುರತ್ಕಲ್‌ ಸೂರಿಂಜೆ ನಿವಾಸಿ ದಾವೂದ್‌ ಹಕೀಂ (36) ಎಂದು ಗುರುತಿಸಲಾಗಿದೆ.

Advertisement
Advertisement

ನೆಲ್ಯಾಡಿಯ ಹೊಸಮಜಲಿನ ಬಾಡಿಗೆ ಮನೆಯೊಂದರಲ್ಲಿ ಚಂದ್ರಶೇಖರ ಶೆಟ್ಟಿ ವಾಸವಾಗಿದ್ದು, ರಿಕ್ಷಾ ಚಾಲಕನಾಗಿದ್ದರು. ಜಾಗದ ವ್ಯವಹಾರಗಳನ್ನು ನಡೆಸುತ್ತಿದ್ದ ತುಕ್ರಪ್ಪ ಶೆಟ್ಟಿ ಅವರ ಪತ್ನಿಗೆ ದೂರ ಸಂಬಂಧಿಯೂ ಆಗಿದ್ದ. ತುಕ್ರಪ್ಪ ಶೆಟ್ಟಿ ಅವರ ವ್ಯವಹಾರದ ಬಗ್ಗೆ ಮಾಹಿತಿ ತಿಳಿದುಕೊಂಡ ಚಂದ್ರಶೇಖರ ಶೆಟ್ಟಿ ದಾವೂದ್‌ ಹಕೀಂ ಸಹಾಯದಿಂದ ತಂಡ ರಚಿಸಿ ದರೋಡೆ ಮಾಡಿದ್ದ.

Advertisement
Advertisement

ಶಿಶಿಲದಲ್ಲಿದ್ದ ತುಕ್ರಪ್ಪ ಶೆಟ್ಟಿ ಕೃಷಿ ಭೂಮಿಯನ್ನು ಮಾರಾಟ ಮಾಡುವುದರಿಂದ ಮನೆಯಲ್ಲಿ ಭಾರೀ ಮೊತ್ತದ ಹಣ ಇರಬಹುದು ಎಂದು ಭಾವಿಸಿ ದರೋಡೆಗೆ ಮುಂದಾಗಿದ್ದ. ದರೋಡೆ ನಡೆದ ಬಳಿಕ ತುಕ್ರಪ್ಪ ಶೆಟ್ಟಿ ಅವರನ್ನು ಭೇಟಿ ಮಾಡಿದ ಆತ ನಿಮ್ಮಂತ ವ್ಯಕ್ತಿಗೆ ಈ ರೀತಿ ಆಗಬಾರದಿತ್ತು ಎಂದು ಸಹಾನುಭೂತಿಯ ನಾಟಕವಾಡಿದ್ದ. ರಿಕ್ಷಾ ಚಾಲಕನಾಗಿದ್ದ ಚಂದ್ರಶೇಖರ ಶೆಟ್ಟಿ ಬಳ್ಳಮಂಜದಲ್ಲಿ 12 ಎಕ್ರೆ ಹಾಗೂ ನೆಲ್ಯಾಡಿಯಲ್ಲಿ 2 ಸೈಟ್‌ಗಳನ್ನು ಖರೀದಿಸಿದ್ದ. ಮನೆಯೊಳಗೆ ಭಾರೀ ಸಂಪತ್ತು ಇದೆ ಎನ್ನುವ ಮಾಹಿತಿಯನ್ನು ಈ ದರೋಡೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿ ಜಾಮೀನಿನ ಮೂಲಕ ಹೊರಬಂದಿರುವ ಬಶೀರ್‌ನಿಗೆ ಚಂದ್ರಶೇಖರ್‍ ಶೆಟ್ಟಿ ತಿಳಿಸಿದ್ದು, ಮನೆಯ ಬಗ್ಗೆಯೂ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದರು. ಚಂದ್ರಶೇಖರ್‌ ನೀಡಿದ ಮಾಹಿತಿಯನ್ನು ಬಶೀರ್‌ ಸುರತ್ಕಲ್‌‌‌‌‌ನ ದಾವೂದ್‌ ಹಕೀಂಗೆ ತಿಳಿಸಿ ದರೋಡೆ ನಡೆಸುವ ಸಂಚು ರೂಪಿಸಿದ್ದ.

Advertisement

ದರೋಡೆ ನಡೆಸಿದ್ದ ತಂಡ ತುಕ್ರಪ್ಪ ಶೆಟ್ಟಿ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಗಾರ ದೋಚಿದ್ದರು. ಮೂಡುಬಿದಿರೆ ಪೊಲೀಸರು ಈ ದರೋಡೆ ನಡೆಸಿದ ತಂಡದ 13 ಮಂದಿಯನ್ನು ಈ ಮೊದಲೇ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾದ ಚಂದ್ರಶೇಖರ ಶೆಟ್ಟಿ ಹಾಗೂ ದಾವೂದ್‌ ಹಕೀಂ ಅನ್ನು ನೆಕ್ಕಿಲಾಡಿಯಲ್ಲಿ ಉಪ್ಪಿನಂಗಡಿ ಪೊಲೀಸ್‌‌ ಠಾಣೆಯ ವಿಶೇಷ ಅಪರಾಧ ಪತ್ತೆ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Previous Post

ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲಿನ ಸುಳ್ಳು ಕೇಸುಗಳನ್ನು ಹಿಂಪಡೆಯುವಂತೆ ಸಚಿವ ಕೋಟಾ ಮನವಿ:; ಗೃಹ ಸಚಿವರಿಂದ ದೊರಕಿತು ಕೇಸ್ ವಾಪಾಸ್ ಪಡೆಯುವ ಭರವಸೆ..!

Next Post

ಸುಳ್ಯ:ವೃದ್ದೆ ತಾಯಿಯನ್ನು ಮನೆಯೊಳಗೆ ಬಿಟ್ಟು ಕೊರೊನಾ ಪಾಸಿಟಿವ್ ದಂಪತಿ ನಾಪತ್ತೆ..!

OtherNews

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!
Featured

October 5, 2026
ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!
ಬೆಳ್ತಂಗಡಿ

ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

October 5, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ಕಡಬ : ಪ್ರವಾಸಿಗರು-ಸ್ಥಳೀಯರ ನಡುವೆ ಗಲಾಟೆ-ಇತ್ತಂಡದ ನಾಲ್ವರ ವಿರುದ್ಧ ಪ್ರಕರಣ..!

October 5, 2026
ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!
Featured

ಪುತ್ತೂರು: ಅಕ್ರಮ ಗೋಸಾಗಾಟ ವಾಹನ ಪತ್ತೆ; 11 ಗೋವುಗಳ ರಕ್ಷಣೆ..!

October 5, 2026
ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ :ನಾಲ್ವರು ದುರ್ಮರಣ..!

October 4, 2026
ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

ಪುತ್ತೂರು: ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ 11 ಜಾನುವಾರುಗಳ ರಕ್ಷಣೆ; ಓರ್ವ ಬಂಧನ..!

October 5, 2026
ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

ಅಕಸ್ಮಿಕವಾಗಿ ಸಿಡಿದ ಪಟಾಕಿ: ಗಾಯಗೊಂಡಿದ್ದ ಬಾಲಕನಿಗೆ ಒಂದು ಲಕ್ಷ ರೂ ಸಿಎಂ ಪರಿಹಾರ: ಶಾಸಕ ಅಶೋಕ್ ರೈ

October 5, 2026
ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿದ್ದ ಬೆಳ್ತಂಗಡಿ ಮೂಲದ ವಿದ್ಯಾರ್ಥಿ ನೀರುಪಾಲು..!

October 5, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಕಡಬ : ಪ್ರವಾಸಿಗರು-ಸ್ಥಳೀಯರ ನಡುವೆ ಗಲಾಟೆ-ಇತ್ತಂಡದ ನಾಲ್ವರ ವಿರುದ್ಧ ಪ್ರಕರಣ..!

October 5, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page