ಪುತ್ತೂರು,ಉಡುಪಿ ಹಾಗೂ ಮಂಗಳೂರಿನಲ್ಲಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳು ಲಭ್ಯವಿದೆ.
- ಹುದ್ದೆ : ಸೇಲ್ಸ್ ಎಕ್ಸಿಕ್ಯುಟಿವ್( female candidates only)
- ಪ್ರಾರಂಭಿಕ ವೇತನ: 15 ರಿಂದ 20 ಸಾವಿರ
- ವಿದ್ಯಾರ್ಹತೆ: ಪಿಯುಸಿ/ಯಾವುದೇ ಪದವಿ
- -ಬೈಕ್ ಹಾಗೂ ಕಾರ್ ಶೋರೂಂನಲ್ಲಿ ಕನಿಷ್ಟ 6 ತಿಂಗಳ ಅನುಭವ ಕಡ್ಡಾಯ
- ಉದ್ಯೋಗ ಸ್ಥಳ : ಮಂಗಳೂರು
- ಹುದ್ದೆ: ಬಿಲ್ಲಿಂಗ್ (female candidates only)
- ಪ್ರಾರಂಭಿಕ ವೇತನ : 10 ಸಾವಿರ
- ವಿದ್ಯಾರ್ಹತೆ : ಪಿಯುಸಿ / ಯಾವುದೇ ಪದವಿ
- ಉದ್ಯೋಗ ಸ್ಥಳ : ಮಂಗಳೂರು
- ಹುದ್ದೆ : Customer Manager(Male candidates only)
- ಪ್ರಾರಂಭಿಕ ವೇತನ : 12ರಿಂದ 14ಸಾವಿರ + Incentives
- ವಿದ್ಯಾರ್ಹತೆ : ಯಾವುದೇ ಪದವಿ / ಸ್ನಾತಕೋತ್ತರ ಪದವಿ (Freshers only)
- -ದ್ವಿಚಕ್ರ ವಾಹನ ಕಡ್ಡಾಯ
- ಉದ್ಯೋಗ ಸ್ಥಳ : ಪುತ್ತೂರು , ಉಡುಪಿ
ನೇರ ಸಂದರ್ಶನ : ದಿ 12-08-2021 ಬೆ.10.00 ಗೆ ಸರಿಯಾಗಿ
ದಾಖಲಾತಿಗಳು : Resume,Photo,Marks card,adhar card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ . ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 /9448527606
(ಕರೆ ಸಮಯ:ಬೆ.10 ರಿಂದ ಸಾ.5) ಸಂಪರ್ಕಿಸಬಹುದಾಗಿದೆ.