ಪುತ್ತೂರಿನ ಮೀನು ಮಾರುಕಟ್ಟೆಗೆ ಇಂದು ಸುಮಾರು 47 ಕೆಜಿ ತೂಕ ದೊಡ್ಡ ಮೀನೊಂದು ಬಂದಿದ್ದು, ಇದೇ ಪ್ರಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಗಾತ್ರದ ಮೀನು ಪುತ್ತೂರಿನ ಮಾರುಕಟ್ಟೆಗೆ ಬಂದಿರುವುದಾಗಿದೆ.
ದೊಡ್ಡ ಗಾತ್ರದ ಮೀನಿನ ಹೆಸರು ಮಡಲು ಮೀನು ಎಂದಾಗಿದ್ದು, ಕೆಜಿ ಗೆ 320 ರೂ. ಯಂತೆ ಪುತ್ತೂರಿನ ಮೀನು ಮಾರುಕಟ್ಟೆಯ 2ನೇ ಅಂಗಡಿಯಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಅಂಗಡಿ ಮಾಲಕ ನವಾಝ್ ತಿಳಿಸಿದ್ದಾರೆ.
YesNaaz fisheries puttur stall No-2
9686784711