ಪುತ್ತೂರು: ಬೆಳ್ಳಿ, ವೈಟ್ ಮೆಟಲ್, ಜರ್ಮನ್ ಸಿಲ್ವರ್, ಆ್ಯಂಟಿಕ್ ಐಟಂಗಳು, ಬೆಳ್ಳಿಯ ದೇವರ ಪ್ರತಿಮೆಗಳು, ಗಿಫ್ಟ್ ಐಟಂಗಳ ಮಾರಾಟ ಮಳಿಗೆ “ಶ್ರೀ ಲಕ್ಷ್ಮೀ ಮೆಟಲ್ ಮಾರ್ಟ್” ನೂತನವಾಗಿ ಪುತ್ತೂರಿನ ಮುಖ್ಯ ರಸ್ತೆಯ ಹೆಗ್ಡೆ ಆರ್ಕೇಡ್ ನಲ್ಲಿ ಅ.15 ರಂದು ಶುಭಾರಂಭಗೊಳ್ಳಲಿದೆ.
ಅತ್ಯಾಕರ್ಷಕವಾಗಿರುವಂತಹ ಜರ್ಮನ್ ಸಿಲ್ವರ್, ಆ್ಯಂಟಿಕ್ ಐಟಂಗಳು, ಗಿಫ್ಟ್ ಐಟಂಗಳು ವಿವಿಧ ವಿನ್ಯಾಸದ ಬೆಳ್ಳಿಯ ದೇವರ ಪ್ರತಿಮೆಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ ಎಂದು ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.