ಪುತ್ತೂರು: ಪಂಜಲದಿಂದ ಪುರುಷರಕಟ್ಟೆಗೆ ಸಂಪರ್ಕಿಸುವ ನರಿಮೊಗರು ಗ್ರಾಮಪಂಚಾಯತಿಗೆ ಒಳಪಟ್ಟ
ಮಹಾಲಕ್ಷ್ಮಿ ರೊಟ್ಟಿ ಫ್ಯಾಕ್ಟರಿ ಬಳಿ ಇರುವ ಅಪಾಯಕಾರಿ ಹೊಂಡವನ್ನು ಮುಂಡೂರು ಗ್ರಾಮಕ್ಕೆ ಸಂಬಂಧಪಟ್ಟ ಕುರೆಮಜಲಿನ ಉತ್ಸಾಹಿ ಯುವಕರ ತಂಡ ಅಪಾಯಕಾರಿ ಹೊಂಡವನ್ನು ದುರಸ್ಥಿ ಮೂಲಕ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನರಿಮೊಗರು ಗ್ರಾಮಕ್ಕೆ ಸಂಬಂಧಪಟ್ಟ ಪಂಚಾಯತಿ ಸದಸ್ಯರು ರಸ್ತೆ ವಿಷಯದಲ್ಲಿ ಸ್ಪಂದಿಸುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.