ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 13 ಶೋರೂಂಗಳನ್ನು ಒಳಗೊಂಡಿರುವ ಪ್ರತಿಷ್ಠಿತ ಮೊಬೈಲ್ ಸೇಲ್ಸ್ ಹಾಗೂ ಸರ್ವಿಸ್ ಮಳಿಗೆಯಾದ ‘ಡೇ ಟು ಡೇ’ ಡಿಜಿಟಲ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಮೊಬೈಲ್ ಗಳ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೆಯೇ ಸುಲಭವಾಗಿ ಇಎಮ್ ಐ ಮೂಲಕ ಕೂಡ ಗ್ರಾಹಕರು ತಮ್ಮ ಇಷ್ಟದ ಮೊಬೈಲ್ ಖರೀದಿಸಲು ಅವಕಾಶವಿದೆ.
ಕ್ಯಾಶ್ ಬ್ಯಾಕ್ ಲಭ್ಯ:
ಆಯ್ದ ಕೆಲ ಸ್ಮಾರ್ಟ್ ಫೋನ್ ಗಳ ಖರೀದಿಗಳ ಮೇಲೆ 6,500 ಸಾವಿರ ಕ್ಯಾಶ್ ಬ್ಯಾಕ್ ಲಭ್ಯ.
0% ಡೌನ್ ಪೇಮೆಂಟ್, ಬಡ್ಡಿದರ ಸೌಲಭ್ಯ:
ಗ್ರಾಹಕರ ಇಷ್ಟದ ಮೊಬೈಲ್ ಫೋನ್ ಖರೀದಿಸಲು ಹಣದ ತೊಂದರೆ ಇದ್ದಲ್ಲಿ, ಬಜಾಜ್ ಫೈನಾನ್ಸ್, ಹೆಚ್ ಡಿಬಿ ಫೈನಾನ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಪಾವತಿಸಿ ಮೊಬೈಲ್ ಖರೀದಿಸಬಹುದಾಗಿದೆ. ಕೆಲ ಆಯ್ದ ಮೊಬೈಲ್ ಫೋನ್ ಗಳಿಗೆ 0% ಮುಂಗಡ ಪಾವತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಹಳೆಯ ಮೊಬೈಲ್ ಗಳೊಂದಿಗೆ ಎಕ್ಸ್ ಚೇಂಜ್ :
ಯಾವುದೇ ಕಂಪನಿಯ ಹಳೆಯ ಮೊಬೈಲ್ ಗಳನ್ನು ಹೊಸ ಮೊಬೈಲ್ ಫೋನ್ ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಫ್ರೀ ಡಿಸ್ಪ್ಲೇ ರಿಪ್ಲೇಸ್ ಮೆಂಟ್:
ಸ್ಮಾರ್ಟ್ ಫೋನ್ ಗಳ ಡಿಸ್ಪ್ಲೇಯನ್ನು ಸರಿಪಡಿಸಿಕೊಳ್ಳಬಹುದಾಗಿದೆ.ಆನ್ಲೈನ್ ದರ ಮತ್ತು ಇತರ ಆಫರ್ ಗಳು ಕೂಡ ಲಭ್ಯವಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.