ವಿಟ್ಲ: ಸ್ವಂತ ಫ್ಯಾಕ್ಟರಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ತಯಾರಿಸಿದ, 100% ವಾಟರ್ ಪ್ರೂಫ್ ಆಗಿರುವ ಮನೆ, ಕಟ್ಟಡ ಅಥವಾ ಯಾವುದೇ ನಿರ್ಮಾಣ ಕಾರ್ಯಕ್ಕೆ ಯೋಗ್ಯವಾದ ‘ಎಂ.ಆರ್. ಫೈಬರ್ ಡೋರ್ಸ್ ಆಂಡ್ ವಿಂಡೋಸ್’ ನ.15 ರಂದು ವಿಟ್ಲ ಗನ್ನರ್ ಫಾರ್ಮ್ ಸಮೀಪದ ಶಾಲಾ ರಸ್ತೆಯ ನಾಡಕಛೇರಿ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ.
ಹೈ ಕ್ವಾಲಿಟಿ ಮತ್ತು ಸೋಲಿಡ್ , ಲೈಫ್ ಲಾಂಗ್ ಬಾಳಿಕೆ ಬರುವ, ಕಡಿಮೆ ದರ, ಉತ್ಕೃಷ್ಟ ಗುಣಮಟ್ಟದ ಸ್ವಂತ ಫ್ಯಾಕ್ಟರಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ತಯಾರಿಸಿದ, 100% ವಾಟರ್ ಪ್ರೂಫ್ ಆಗಿರುವ ಮನೆ, ಕಟ್ಟಡ ಅಥವಾ ಯಾವುದೇ ನಿರ್ಮಾಣ ಕಾರ್ಯಕ್ಕೆ ಯೋಗ್ಯವಾದ ಫೈಬರ್ ಡೋರ್ಸ್ ಆಂಡ್ ವಿಂಡೋಸ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.