ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ಕಾಯರಪ್ಪು ನಿವಾಸಿ ಯಶಸ್ವಿನಿ(21) ಅನಾರೋಗ್ಯದಿಂದಾಗಿ ನ.8 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪದವೀಧರೆಯಾಗಿದ್ದ ಈಕೆ ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದ ಓರ್ವಳೇ ಪುತ್ರಿಯಾಗಿರುವ ಈಕೆ ತಾಯಿ ವೇದಾವತಿಯನ್ನು ಅಗಲಿದ್ದಾರೆ.