Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

    ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

    ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

    ಪುತ್ತೂರು :  ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!

    ಪುತ್ತೂರು : ಆಟೋ ರಿಕ್ಷಾ-ಬೈಕ್ ಡಿಕ್ಕಿ : ನಾಲ್ವರಿಗೆ ಗಾಯ..!!

    ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು..!!

    ಪುತ್ತೂರು: ಲಾರಿ ಮತ್ತು ಜೀಪ್ ನಡುವೆ ಡಿಕ್ಕಿ: ಚಾಲಕ ಆಸ್ಪತ್ರೆಗೆ ದಾಖಲು..!!

    ಮೈಸೂರು ದಸರಾದಲ್ಲಿ ಕಂಬಳ : ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ…!!

    ಮೈಸೂರು ದಸರಾದಲ್ಲಿ ಕಂಬಳ : ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಪ್ರಯಾಣಿಕರೇ ಗಮನಿಸಿ.. ಇನ್ಮುಂದೆ ಸರ್ಕಾರಿ ಬಸ್ ಗಳಲ್ಲಿ ಮೊಬೈಲ್ ಬಳಸಿ ಸದ್ದು ಮಾಡುವಂತಿಲ್ಲ..!!

November 12, 2021
in ರಾಜ್ಯ
0
ಪ್ರಯಾಣಿಕರೇ ಗಮನಿಸಿ.. ಇನ್ಮುಂದೆ ಸರ್ಕಾರಿ ಬಸ್ ಗಳಲ್ಲಿ ಮೊಬೈಲ್ ಬಳಸಿ ಸದ್ದು ಮಾಡುವಂತಿಲ್ಲ..!!
Share on WhatsAppShare on FacebookShare on Twitter
Advertisement
Advertisement
Advertisement

ಬೆಂಗಳೂರು: ಬಸ್​ ಪ್ರಯಾಣಿಕರೇ ಗಮನಿಸಿ. ಇನ್ನು ಮುಂದೆ ಬಸ್​ಗಳಲ್ಲಿ ನೀವು ಮೊಬೈಲ್​ ಬಳಸಿ ಜೋರು ಸದ್ದು ಮಾಡುವಂತಿಲ್ಲ. ಒಂದು ವೇಳೆ ಬಳಸಿದ್ದೇ ಆದಲ್ಲಿ ಅದಕ್ಕೆ ತಕ್ಕ ಶಾಸ್ತಿ ಆಗುವುದಂತೂ ಖಂಡಿತ.

Advertisement
Advertisement
Advertisement
Advertisement
Advertisement
Advertisement
Advertisement

ಹೌದು, ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಕರು ಮೊಬೈಲ್​ ಅನ್ನು ಎಗ್ಗಿಲ್ಲದೇ ಬಳಸಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು.

ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ನಿಗಮ ಅಧಿಕಾರಿಗಳು ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​ ಸದ್ದನ್ನು ಜೋರಾಗಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

Advertisement
Advertisement

ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್​ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು.

ಇದನ್ನು ಗಮನಿಸಿದ ಕೆಎಸ್​ಆರ್​ಟಿಸಿ ನಿಗಮದ ಎಂ.ಡಿ. ಶಿವಯೋಗಿ ಕಳಸದ​ ಅವರು, ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​​ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್​ ನಿರ್ವಾಹಕ ಮನವಿ ಮಾಡಬೇಕು.

ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್​ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇದೇ ಮಾದರಿಯ ಸುತ್ತೋಲೆ ಹೊರಡಿಸಿತ್ತು. ಇದೀಗ, ಕೆಎಸ್​ಆರ್​ಟಿಸಿಯೂ ಕೂಡ ಬಸ್​ಗಳಲ್ಲಿ ಮೊಬೈಲ್ ಜೋರು ಸದ್ದು ಮಾಡುವುದನ್ನು ನಿಷೇಧಿಸಿದೆ. ಕರ್ನಾಟಕ ಮೋಟಾರ್​ ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ ಇದು ಕಾನೂನು ಬಾಹಿರವಾಗಿದ್ದು, ಬಸ್​ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧವಿದೆ.

Advertisement
Previous Post

ಬೆಳ್ತಂಗಡಿ: ಹಾಡಹಗಲೇ ಮನೆಯಿಂದ ನಗದು ಸಹಿತ ಚಿನ್ನಾಭರಣ ಕಳವುಗೈದ ಪ್ರಕರಣ:; ಕಳವಾದ ನಗದು, ಚಿನ್ನಾಭರಣಗಳ ಸಹಿತ ಮೂವರು ಆರೋಪಿಗಳ ಬಂಧನ

Next Post

ನೆಲ್ಯಾಡಿ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಪತಿ-ಪತ್ನಿ:; ಚಿಕಿತ್ಸೆಗೆ ಸ್ಪಂದಿಸದೆ ಪತ್ನಿ ಸಾವು:; ಪತ್ನಿ ಸಾವಿನ ಸುದ್ದಿ ತಿಳಿಯುತ್ತಲೇ ಪತಿ ಆಸ್ಪತ್ರೆಯಿಂದ ಎಸ್ಕೇಪ್..!!

OtherNews

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!
ಪುತ್ತೂರು

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!

April 1, 2025
ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!
Featured

ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!

March 28, 2025
ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!
Featured

ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!

March 27, 2025
ಹೃದಯ ವಿದ್ರಾವಕ ಘಟನೆ; 3 ದಿನದ ಹಿಂದೆ ಮದುವೆ ಆಗಿದ್ದ ಯುವಕ ನಿಧನ
ನಿಧನ

ಹೃದಯ ವಿದ್ರಾವಕ ಘಟನೆ; 3 ದಿನದ ಹಿಂದೆ ಮದುವೆ ಆಗಿದ್ದ ಯುವಕ ನಿಧನ

March 5, 2025
ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶ್ರೀಪ್ರಸಾದ್‌ ಪಾಣಾಜೆ ಆಯ್ಕೆ..!!
ಪುತ್ತೂರು

ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶ್ರೀಪ್ರಸಾದ್‌ ಪಾಣಾಜೆ ಆಯ್ಕೆ..!!

February 8, 2025

Leave a Reply Cancel reply

Your email address will not be published. Required fields are marked *

Recent News

ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಹೇಳಿದ್ದೆ | ಮದುವೆಗೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದೇನೆ – ಅಶೋಕ್ ರೈ..!!

June 30, 2025
ಭೀಕರ ರಸ್ತೆ ಅಪಘಾತ : ನಾಲ್ವರ ಸಾವು..!!

ಭೀಕರ ರಸ್ತೆ ಅಪಘಾತ : ನಾಲ್ವರ ಸಾವು..!!

June 30, 2025
ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

ಫೇಸ್ ಬುಕ್ ಪೇಜ್ ವಿರುದ್ಧ ಜೀವಂಧರ್ ಜೈನ್ ದೂರು: ಕೇಸು ದಾಖಲು ..!!!

June 29, 2025
ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

June 30, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page