Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಕಾಲೇಜು ಘಟಕ ಉದ್ಘಾಟನೆ

    ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಕಾಲೇಜು ಘಟಕ ಉದ್ಘಾಟನೆ

    ಪೊಲೀಸ್ ವಾಹನ ಪಲ್ಟಿ; ಸಣ್ಣ ಗಾಯಗಳೊಂದಿಗೆ ಪಾರು…!!

    ಪೊಲೀಸ್ ವಾಹನ ಪಲ್ಟಿ; ಸಣ್ಣ ಗಾಯಗಳೊಂದಿಗೆ ಪಾರು…!!

    ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

    ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

    ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು…!!

    ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು…!!

    ಅಂಗಳಕ್ಕೆ ಉರುಳಿದ ತೆಂಗಿನ ಮರ; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು..!!

    ಅಂಗಳಕ್ಕೆ ಉರುಳಿದ ತೆಂಗಿನ ಮರ; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು..!!

    ವಿಟ್ಲ : ಭೀಕರ ಅಪಘಾತ: ಸೇತುವೆಯಿಂದ ತೋಡಿಗೆ ಉರುಳಿದ ಕಾರು, ಐವರು ಅದೃಷ್ಟವಶಾತ್ ಪಾರು..!!

    ವಿಟ್ಲ : ಭೀಕರ ಅಪಘಾತ: ಸೇತುವೆಯಿಂದ ತೋಡಿಗೆ ಉರುಳಿದ ಕಾರು, ಐವರು ಅದೃಷ್ಟವಶಾತ್ ಪಾರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಕಾರ್ಕಳ: ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ: ತಂದೆ ವಿರುದ್ಧ ದೂರು ದಾಖಲಿಸಿದ ಮಗಳು..!!

December 8, 2021
in ಮಂಗಳೂರು
0
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಕಾರ್ಕಳ: ಮೈಮೇಲೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆಗೈದಿದ್ದು, ಈ ಘಟನೆಗೆ ತನ್ನ ತಂದೆ ಹಾಗೂ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಮಗಳು ದೂರು ನೀಡಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement
Advertisement
Advertisement

ಮೃತರನ್ನು ಗೀತಾ (68) ಎಂದು ಗುರುತಿಸಲಾಗಿದೆ.

ಸುರೇಂದ್ರ ಕುಡ್ವ ಹಾಗೂ ಗೀತಾ ದಂಪತಿ ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿದ್ದರು.

Advertisement

ಅವರ ಓರ್ವ ಮಗಳನ್ನು ಮೂಡುಬಿದ್ರೆಗೆ ಮದುವೆ ಮಾಡಿ ಕೊಟ್ಟಿದ್ದರು. ನ.6ರಂದು ಸುರೇಂದ್ರ ಕುಡ್ವ ಹತ್ತಿರದ ಫ್ಲಾಟ್‌ನವರು ಮೂಡಬಿದ್ರೆಯಲ್ಲಿರುವ ಮಗಳಿಗೆ ಫೋನ್ ಮಾಡಿ ನಿಮ್ಮ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು.

ತಕ್ಷಣ ತಾಯಿ ಗೀತಾ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಅದರಂತೆ ಅವರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬಂದು ಮಗಳು ತನ್ನ ತಾಯಿಯಲ್ಲಿ ವಿಚಾರಿಸಿದಾಗ ‘ತಾನೇ ಬೆಂಕಿ ಹಚ್ಚಿಕೊಂಡೆ’ ಎಂದು ಅವರು ತಿಳಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನ.07 ರಂದು ತಾಯಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಠಾಣೆಗೆ ದೂರು ನೀಡಿರುವ ಪುತ್ರಿ, ತನ್ನ ತಂದೆ ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿರುತ್ತಾರೆ ಎಂದು ಫ್ಲಾಟ್‌ನ ಮನೆಯವರು ಹೇಳಿರುವುದು ಅನುಮಾನ ಉಂಟುಮಾಡಿದೆ.

ಫ್ಲಾಟ್‌ನ ವಿಚಾರವಾಗಿ ಬಗ್ಗೆ ತಂದೆ ಹಾಗೂ ಅವರ ತಮ್ಮಂದಿರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಆದ್ದರಿಂದ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಈ ರೀತಿ ಮಾಡಿಕೊಳ್ಳುವ ಹಾಗೂ ತಂದೆ ಹಾಗೂ ಮನೆಯವರು ಪ್ರೇರೆಪಿಸಿರುವುದು ಸತ್ಯ. ಆದ್ದರಿಂದ ತಂದೆ ಸುರೇಂದ್ರ ಕುಡ್ವ,ಮತ್ತು ಅವರ ತಮ್ಮಂದಿರಾದ ನಿತ್ಯಾನಂದ ಕುಡ್ವ, ವಿಜೇಂದ್ರ ಕುಡ್ವ, ಮುಕುಂದ ಕುಡ್ವ, ಹಾಗೂ ತಂಗಿ ಪುಷ್ಪಲತಾ ಮೇಲೆ ಅನುಮಾನ ಇರುತ್ತದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Previous Post

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ..!!

Next Post

ಸಿಡಿಎಸ್​ ಬಿಪಿನ್​ ರಾವತ್ ದಂಪತಿ​ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ಪತನ..!!ಮೂವರ ಸ್ಥಿತಿ ಗಂಭೀರ, ನಾಲ್ವರ ಮೃತದೇಹ ಪತ್ತೆ

OtherNews

ಬೆಳ್ತಂಗಡಿ: ಬಾಲಕ ನಾಪತ್ತೆ, ದೂರು ದಾಖಲು..!!
ಕ್ರೈಮ್

ಯುವತಿ ನಾಪತ್ತೆ: ಪ್ರಕರಣ ದಾಖಲು..!!

June 15, 2026
ಉಪ್ಪಿನಂಗಡಿ ಲಾರಿ-ಕಾರು ಅಪಘಾತ: ಗಾಯಾಳು ಭಾರತಿ ಚಿಕಿತ್ಸೆ ಫಲಿಸದೆ ಸಾವು..!!
ಕ್ರೈಮ್

ಉಪ್ಪಿನಂಗಡಿ ಲಾರಿ-ಕಾರು ಅಪಘಾತ: ಗಾಯಾಳು ಭಾರತಿ ಚಿಕಿತ್ಸೆ ಫಲಿಸದೆ ಸಾವು..!!

June 14, 2026
ಕಾರು- ದ್ವಿಚಕ್ರ ವಾಹನ ಡಿಕ್ಕಿ: ಸವಾರ ಮೃತ್ಯು..!!
ಕ್ರೈಮ್

ಕಾರು- ದ್ವಿಚಕ್ರ ವಾಹನ ಡಿಕ್ಕಿ: ಸವಾರ ಮೃತ್ಯು..!!

June 14, 2026
ಪತ್ನಿಗೆ ಸಹಾಯ ಮಾಡಿದನೆಂಬ ಅನುಮಾನ: ಸ್ನೇಹಿತನೊಂದಿಗೆ ಸೇರಿ ವ್ಯಕ್ತಿಯ ಕೊಲೆ..!!
ಮಂಗಳೂರು

ಪತ್ನಿಗೆ ಸಹಾಯ ಮಾಡಿದನೆಂಬ ಅನುಮಾನ: ಸ್ನೇಹಿತನೊಂದಿಗೆ ಸೇರಿ ವ್ಯಕ್ತಿಯ ಕೊಲೆ..!!

June 14, 2026
ಮನೆ ಕುಸಿತದಿಂದ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಇನಾಯತ್ ಅಲಿ ನೆರವು; ಧನಸಹಾಯ..!!
ಮಂಗಳೂರು

ಮನೆ ಕುಸಿತದಿಂದ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಇನಾಯತ್ ಅಲಿ ನೆರವು; ಧನಸಹಾಯ..!!

June 13, 2026
ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!
ಕ್ರೈಮ್

ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು : ಗುರುತಿಗಾಗಿ ರೈಲ್ವೇ ಪೊಲೀಸರ ಮನವಿ..!!

June 13, 2026

Leave a Reply Cancel reply

Your email address will not be published. Required fields are marked *

Recent News

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಕಾಲೇಜು ಘಟಕ ಉದ್ಘಾಟನೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಕಾಲೇಜು ಘಟಕ ಉದ್ಘಾಟನೆ

June 16, 2026
ಪೊಲೀಸ್ ವಾಹನ ಪಲ್ಟಿ; ಸಣ್ಣ ಗಾಯಗಳೊಂದಿಗೆ ಪಾರು…!!

ಪೊಲೀಸ್ ವಾಹನ ಪಲ್ಟಿ; ಸಣ್ಣ ಗಾಯಗಳೊಂದಿಗೆ ಪಾರು…!!

June 16, 2026
ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಡೈಮಂಡ್ ಫೆಸ್ಟ್‌ ಲಕ್ಕಿ ಡ್ರಾ

June 16, 2026
ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು…!!

ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು…!!

June 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.