ಮೂಡುಬಿದಿರೆ: ಆಳ್ವಾಸ್ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವದ್ಯಾನಿಲಯಗಳ ಪುರುಷರ ಅಥ್ಲೆಟಿಕ್ ಕ್ರೀಡಾಕೂಟದ ಎರಡನೇ ದಿನದ ಅಂತ್ಯಕ್ಕೆ ಮಂಗಳೂರು ವಿವಿ 2 ಚಿನ್ನ, 2 ಬೆಳ್ಳಿ, 2 ಕಂಚಿನೊಂದಿಗೆ ಮುನ್ನಡೆ ಸಾಧಿಸಿದೆ.
ಮಂಗಳೂರು ವಿ.ವಿ ಪದಕ ವಿಜೇತ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಾಗಿರುವುದು ಗಮನಾರ್ಹವಾಗಿದೆ.
ಪಂಜಾಬಿ ವಿಶ್ವ ವಿದ್ಯಾನಿಲಯದ ಅಕ್ಷ್ದೀಪ್ ಸಿಂಗ್, ಮಂಗಳೂರು ವಿಶ್ವ ವಿದ್ಯಾನಿಲಯದ ಜುನೇದ್ ಕೆ.ಟಿ, ಪರಂ ಜೀತ್ ಸಿಂಗ್ ಹಾಗೂ ಹರ್ ದೀಪ್ ಪದಕ ವಿಜೇತರಾಗಿದ್ದಾರೆ.
1,500 ಮೀ ಓಟದಲ್ಲಿ
- ಮಂಗಳೂರು ವಿ.ವಿಯ ಪರ್ವ್ಹೇಜ್ ಖಾನ್
- ಕುರುಕ್ಷೇತ್ರ ವಿಶ್ವವಿದ್ಯಾಲಯದ ಪ್ರಿನ್ಸ್,
- ಯುನಿವರ್ಸಿಟಿ ಆಫ್ ಕೇರಳದ ಅಭಿನಂದ್ ಸುಂದರೇಶನ್,
- ಗುರುನಾನಕ್ ದೇವ್ ವಿಶ್ವ ವಿದ್ಯಾನಿಲಯದ ಹರೇಂದ್ರ ಕುಮಾರ್ ದಾಖಲೆ ನಿರ್ಮಿಸಿದ್ದಾರೆ.
ಎತ್ತರ ಜಿಗಿತದಲ್ಲಿ
- ಕೌಸ್ತುಭ ಜೆ. – ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ
- ಎಸ್. ಪೆದಕಾಮ ರಾಜು, ಆಚಾರ್ಯ ನಾಗಾರ್ಜುನ ವಿವಿ
- ಸ್ವಾಧಿನ್ ಕುಮಾರ್ – ಸಂಬಲ್‌ಪುರ್ ವಿವಿ ದಾಖಲೆ ನಿರ್ಮಿಸಿದ್ದಾರೆ
100ಮೀ ಓಟದಲ್ಲಿ
- ಶಶಿಕಾಂತ್ – ಬೆಂಗಳೂರು ವಿವಿ
- ಅಮ್ಲಾನ್ ಬೋರ್‌ಗೋಹೇನ್, ಕೆಐಐಟಿ ಡೀಮ್ಡ್ ಟು ಬಿ ಯುನಿವರ್ಸಿಟಿ
- ತಮಿಳರಸು ಎಸ್- ಭಾರತಿಯಾರ್ ಯುನಿವರ್ಸಿಟಿ ದಾಖಲೆ ನಿರ್ಮಿಸಿದ್ದಾರೆ
400ಮೀ ಓಟದಲ್ಲಿ
- ನಿತಿನ್ ಕುಮಾರ್ , ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿ
- ನಿಹಾಲ್ ಜೋಯಲ್ ಮಂಗಳೂರು ವಿವಿ
- ಸುರೇಂದ್ರ ಎಸ್ – ಭಾರತಿಯಾರ್ ಯುನಿವರ್ಸಿಟಿ ದಾಖಲೆ ನಿರ್ಮಿಸಿದ್ದಾರೆ.
ತ್ರಿವಿಧ ಜಿಗಿತದಲ್ಲಿ
- ಕೃಷ್ಣ ಸಿಂಗ್ , ಯುನಿವರ್ಸಿಟಿ ಆಫ್ ಮುಂಬೈ
- ಸೆಲ್ವ ಪ್ರಭು ಟಿ – ಭಾರತೀದಾಸನ್ ಯುನಿವರ್ಸಿಟಿ-
- ಆಕಾಶ್ ಎಮ್ ವರ್ಗೀಸ್ , ಮಹಾತ್ಮ ಗಾಂಧಿ ಯುನಿವರ್ಸಿಟಿ ದಾಖಲೆ ನಿರ್ಮಿಸಿದ್ದಾರೆ.
ಗುಂಡು ಎಸೆತದಲ್ಲಿ
- ವನಮ್ ಶರ್ಮ , ಮಂಗಳೂರು ವಿವಿ
- ಸಹಿಬ್ ಸಿಂಗ್ – ಪ್ರೊ. ರಾಜೇಂದ್ರ ಸಿಂಗ್ ಯುನಿವರ್ಸಿಟಿ
- ಮನ್ಕಿರತ್ ಸಿಂಗ್ – ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿ ದಾಖಲೆ ನಿರ್ಮಿಸಿದ್ದಾರೆ.