ಪುತ್ತೂರಿನಲ್ಲಿ(ದ.ಕ) ಪ್ರಾರಂಭಿಕ 20ಸಾವಿರ ವೇತನ+ ಪ್ರಯಾಣ ಭತ್ಯೆ 3 ಸಾವಿರ ದೊಂದಿಗೆ ಆಯುರ್ವೇದಿಕ್ ಉತ್ಪನ್ನಗಳ ಸಂಸ್ಥೆಯೊಂದಕ್ಕೆ ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
ವಿದ್ಯಾರ್ಹತೆ SSLC/PUC/ITI/(Any Degree.) ಒಂದು ವಾರಗಳ ತರಬೇತಿಯ ನಂತರ ನೇರ ನೇಮಕಾತಿ.
ಬಯೋಡೇಟಾ, 2ಫೋಟೊ, ಶೈಕ್ಷಣಿಕ ದಾಖಲೆಗಳೊಂದಿಗೆ ದಿನಾಂಕ-18-01-22 &19-01-22 ರಂದು ಬೆಳಿಗ್ಗೆ 10.30ರಿಂದ ಮ.03ರವರೆಗೆ ನೇರ ಸಂದರ್ಶನ ನಡೆಯಲಿದೆ.
ಪುತ್ತೂರಿನಲ್ಲಿ ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿದ್ದು ಕನಿಷ್ಠ SSLC ಪಾಸ್ ಆದವರಿಗೆ ಪ್ರಾರಂಭಿಕ 12ರಿಂದ 15 ಸಾವಿರ ವೇತನದೊಂದಿಗೆ ಡ್ರೈವರ್ /ಪರ್ಸನಲ್ ಅಸಿಸ್ಟೆಂಟ್ ಹುದ್ದೆ ಖಾಲಿಯಿದ್ದು, ತಮ್ಮ ಅಂಕಪಟ್ಟಿ, ಆಧಾರ್,2 ಫೋಟೋದೊಂದಿಗೆ ನೇರವಾಗಿ ಸಂದರ್ಶನಕ್ಕೆ ದಿನಾಂಕ 18-01-2022 ಮಂಗಳವಾರ ಮದ್ಯಾಹ್ನ 02.30ಕ್ಕೆ ಸಂದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಉದ್ಯೋಗ ಸಂಪರ್ಕ ಕೇಂದ್ರ ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201, ಫೋನ್ ನಂ.9148935808 / 8590773486 (ಸಮಯ:ಬೆ.10 ರಿಂದ ಸಾ.5) ಸಂಪರ್ಕಿಸಬಹುದಾಗಿದೆ.