ವಿಟ್ಲ: ಕೇಪು ಗ್ರಾಮ ಪಂಚಾಯತ್ ವತಿಯಿಂದ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ಅಮೈ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರೀ ನೆಕ್ಕರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ವಸಂತಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಗೌಡ ಕಲ್ಲಂಗಳ, ಸಂತೋಷ್ ಕುಮಾರ್ ಕಟ್ಟಿ, ಜಯಶೀಲ ಎ ಕಾಯರ್ತಡ್ಕ, ಅಬ್ದುಲ್ ಕರೀಂ ಕುದ್ದುಪದವು, ಹೇಮಲತಾ ದೇವುಮೂಲೆ, ಸುಮಿತ್ರ ಜೆ ಪೂಜಾರಿ ಮರಕ್ಕಿಣಿ ಹಾಗೂ ಪಂಚಾಯತ್ ಕಾರ್ಯದರ್ಶಿ ರಾಮ ನಾಯ್ಕ ಎ, ಸಿಬ್ಬಂದಿಗಳಾದ ಚಂದ್ರಶೇಖರ, ಸುಧಾಕರ ಹಾಗೂ ಗ್ರಂಥಪಾಲಕಿಯಾದ ಭವ್ಯ ಕುಮಾರಿ ಉಪಸ್ಥಿತರಿದ್ದರು.