ಪುತ್ತೂರು: ಖ್ಯಾತ ನ್ಯಾಯವಾದಿಗಳು, ಶಿಕ್ಷಣ ಪ್ರೇಮಿಯೂ ಆದ ಪುತ್ತೂರಿನ ನ್ಯಾಯವಾದಿ ಕವನ್ ನಾಯಕ್ ರವರನ್ನು ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥೆಯ ಕಾನೂನು ಸಲಹೆಗಾರರು ಮತ್ತು ನಿರ್ದೇಶಕರಾಗಿ ಆಡಳಿತ ಮಂಡಳಿ ನೇಮಿಸಿದೆ.
ಕವನ್ ನಾಯಕ್ ರವರು ಹಲವು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಕಾನೂನು ಸಲಹೆಗಾರರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.