ವಿಟ್ಲ: ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ರಮಾನಾಥ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಳ್ಳಲಿರುವ VITTAL MEDIA CENTER (ಡಿಜಿಟಲ್ ಸೇವಾ ಕೇಂದ್ರ)ದ ಉದ್ಘಾಟನಾ ಸಮಾರಂಭ ಮಾ.10 ರ ಗುರುವಾರ ನಡೆಯಲಿದೆ.
ಪಾಸ್ ಪೋರ್ಟ್, ಪಾನ್ ಕಾರ್ಡ್ (ಹೊಸ, ತಿದ್ದುಪಡಿ, ಇ ಪಾನ್ ಕಾರ್ಡ್) ರೇಷನ್ ಕಾರ್ಡ್ ಅರ್ಜಿ (ಹೊಸ ಮತ್ತು ತಿದ್ದುಪಡಿ), ಇ-ಶ್ರಾಮ್ ಕಾರ್ಡ್, ಸ್ಟೂಡೆಂಟ್ ಬಸ್ ಪಾಸ್,ಸ್ಟೂಡೆಂಟ್ ಐಡಿ ಕಾರ್ಡ್ ಜೆರಾಕ್ಸ್(ಕಲರ್), ಸ್ಮಾರ್ಟ್ ಕಾರ್ಡ್ ಸರ್ವಿಸ್, ಇ-ನಾಮಿನೇಷನ್, ಸೀಲ್& ಸಿಗ್ನೇಚೆರ್ ಪ್ರಿಂಟ್, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಉದ್ಯೋಗ್ ಆಧಾರ್(UDYAM), ಆದಾಯ-ಜಾತಿ ಪ್ರಮಾಣ ಪತ್ರ, ಕಾರ್ಮಿಕ ಕಾರ್ಡ್(ಹೊಸ ಮತ್ತು ನವೀಕರಣ), ಆಧಾರ್ ಕಾರ್ಡ್ ತಿದ್ದುಪಡಿ, ಪಿ.ಎಫ್ ಗೆ ಅರ್ಜಿ, ಕಟ್ಟಡ ಪರವಾನಿಗೆ ಅರ್ಜಿ, ಪಹಣಿ ಪತ್ರ(Rtc),ಆನ್ ಲೈನ್ ಚಲನ್, ಮದುವೆ ನೋಂದಾವಣೆ, ಪಾಸ್ ಪೋರ್ಟ್-ಸ್ಟೇಂಪ್ ಸೈಜ್ ಫೋಟೋ ಫ್ರಿಂಟ್, ಫೋಟೋಗ್ರಫಿ & ವೀಡಿಯೊಗ್ರಫಿ, ಕೊರೊನಾ ವ್ಯಾಕ್ಸಿನ್ ಸರ್ಟಿಪಿಕೆಟ್ ಫ್ರಿಂಟ್, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಮತ್ತು ಮಾಹಿತಿ, ಆಯುಷ್ಮಾನ್ ಆರೋಗ್ಯ ಕಾರ್ಡ್, ಪ್ರಧಾನ ಮಂತ್ರಿ ಸ್ಕೀಮ್, ಜೆರಾಕ್ಸ್ ಮತ್ತು ಕಲರ್ ಜೆರಾಕ್ಸ್ ಮತ್ತು ಪ್ರಿಟಿಂಗ್ lamination, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಟಿ ಶರ್ಟ್ NAME ಫ್ರಿಂಟ್ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.