Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

    ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ..!!

    ಹುಡುಗರ ಡ್ರೆಸ್‌ ಧರಿಸಿ ಕಳ್ಳತನ : ಇಬ್ಬರು ಹುಡುಗಿಯರು ಅರೆಸ್ಟ್‌..!!

    ಕಾರಿನ ಸೈಲೆನ್ಸರ್ ಮಾಡಿಫೈ ಮಾಡಿಸಿದ್ದ ವಿದ್ಯಾರ್ಥಿಗೆ 1.11 ಲಕ್ಷ ರೂ. ದಂಡದ ಬರೆ..!!

    ಪುತ್ತೂರು ವಿಧಾನಸಭಾ ಕ್ಷೇತ್ರ: 9 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಮಂಜೂರು: ಶಾಸಕ  ಅಶೋಕ್ ರೈ..!!

    ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಸನ್ ಟ್ಯಾನ್ ನಿಂದ ರಕ್ಷಣೆ ಹೇಗೆ ಅಂತ ತಿಳ್ಕೊಬೇಕಾ ? ಹಾಗಾದರೆ ಇಲ್ಲಿದೆ ನೋಡಿ..

March 18, 2021
in Featured, ಆರೋಗ್ಯ
0
ಸನ್ ಟ್ಯಾನ್ ನಿಂದ ರಕ್ಷಣೆ ಹೇಗೆ ಅಂತ ತಿಳ್ಕೊಬೇಕಾ ? ಹಾಗಾದರೆ ಇಲ್ಲಿದೆ ನೋಡಿ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಚಳಿಗಾಲ ಮುಗಿದು ಬೇಸಿಗೆ ಶುರುವಾಗ್ತಿದೆ. ಬಿಸಿಲಿನ ಜೊತೆ ಜೊತೆಗೆ ಅನೇಕ ಸಮಸ್ಯೆ ಗಳು ಶುರುವಾಗ್ತಿವೆ. ಬಿಸಿಲಿನ ತಾಪ ತಡ್ಕೊಳೋಕೆ ಎಷ್ಟೆಲ್ಲ ಕಾಳಜಿವಹಿಸಿದರು ಸನ್ ಟ್ಯಾನ್ ಸನ್ ಬರ್ನ್ ಬೆವೆರುಸಾಲೆ ಇದ್ರಿಂದ ತಪ್ಪಿಸಿಕೊಳ್ಳೋದು ಕಷ್ಟ, ಆಗಿರೋ ಸನ್ ಟ್ಯಾನ್ ನ ಮನೇಲೆ ಸರಿಮಾಡ್ಕೊಳೋದಕ್ಕೆ ಕೆಲವೊಂದು ಟಿಪ್ಸ್:

Advertisement
Advertisement
Advertisement

ಬೆಳೆಗ್ಗೆ 10 ರಿಂದ ಸಂಜೆ 5ರ ವರೆಗೆ ಮನೆ ಮತ್ತು ಆಫೀಸಿನಿಂದ ಹೊರಗಡೆ ಹೋಗಲೇಬೇಡಿ, ಒಂದು ವೇಳೆ ಹೋದ್ರು ಯೆಥೇಚ್ಛವಾಗಿ ನೀರನ್ನು ಕುಡಿಯಿರಿ ಮತ್ತು ಸನ್ ಸ್ಕ್ರೀನ್ ಲೋಷನ್ ಹಚ್ಚಲು ಮರಿಯಬೇಡಿ. ಬಿಸಿಲಿನಿಂದ ಬಂದ ನಂತರ ತಣ್ಣೀರಿನಿಂದ ಮುಖ ಕೈ ಕಾಲು ತೊಳೆದು ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ ಹೀಗೆ ಮಾಡುವುದರಿಂದ ಬಿಸಿಲಿಗೆ ಬಳಲಿದ ನಿಮ್ಮ ಚರ್ಮಕ್ಕೆ ತಾಜಾತನ ದೊರೆಯುತ್ತದೆ.

ಪ್ರತಿದಿನ ರಾತ್ರಿ ಮಲಗುವಾಗ ಅಲ್ವೇರ ಜಲ್ ಅನ್ನು ಮುಖ ಕೈಕಾಲುಗಳಿಗೆ ಹಚ್ಚುತ್ತಿದ್ದರೆ ನಿಮ್ಮ ಚರ್ಮದ ಬಣ್ಣ ತಿಳಿಯಾಗುತ್ತದೆ. ಅರಿಶಿನ, ಶ್ರೀಗಂಧ, ಸಕ್ಕರೆ ಗೆ ಹಸಿ ಹಾಲು ಮತ್ತು ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ, ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆದರೆ ಸನ್ ಟ್ಯಾನ್ನಿಂದ ಕಪ್ಪಾದ ಚರ್ಮ ಬೆಳ್ಳಗಾಗುತ್ತದೆ.

Advertisement
Advertisement

ಸೌತೆ ರಸ ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹತ್ತಿ ಇಂದ ಹಚ್ಚಿ 1/2 ಗಂಟೆಯ ನಂತರ ತೊಳೆಯಬೇಕು. ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಗಿದ್ದರೆ ನಿಂಬೆ ರಸ ಬಳಸಲೇ ಬಾರದು. ಅಕ್ಕಿ ತೊಳೆದ ನೀರಿನಿಂದ ಮುಖವನ್ನು ತೊಳೆಯುವುದರಿಂದಲೂ ಸನ್ ಟ್ಯಾನ್ ನಿಂದ ಮುಕ್ತಿ ಹೊಂದಬಹುದು. ರಾತ್ರಿ ಮಲಗುವಾಗ ರೋಜ್ ವಾಟರ್ ಹಚ್ಚುವುದು ಬೇಸಿಗೆ ಕಾಲದಲ್ಲಿ ಒಳ್ಳೆಯದು. ಬಿಸಿಲಿನಲ್ಲಿ ಚರ್ಮದ ರಕ್ಷಣೆ ಮಾತ್ರವಲ್ಲ ಆರೋಗ್ಯದ ಕಡೆಗೂ ಗಮನ ಹರಿಸಿ. ಹೆಚ್ಚು ನೀರಿನಂಶವಿರುವ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸಿ. ನೀರು, ಮಜ್ಜಿಗೆ, ಜ್ಯೂಸ್ ಗಳನ್ನೂ ಹೆಚ್ಚು ಸೇವಿಸಿ.

Advertisement
Previous Post

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

Next Post

68ನೇ ವಸಂತಕ್ಕೆ ಕಾಲಿಟ್ಟ ಡಿ.ವಿ. ಎಸ್ – ಟ್ವೀಟ್ ಮೂಲಕ ಶುಭಾಶಯ ಕೋರಿದ ಪ್ರಧಾನಿ

OtherNews

ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!
Featured

January 16, 2026
ಕುವೆಟ್ಟಿನ ಎಲ್ಲರ ಪ್ರೀತಿಯ ಮುನ್ನಾ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಮೃತ್ಯು..!!

January 15, 2026
ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ : ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ..!!

ಧನುಪೂಜೆಗೆ ಹೋದ ಬಾಲಕನ ಶವ ತೋಟದ ಬಾವಿಯಲ್ಲಿ ಪತ್ತೆ..!!
Featured

ಒಡಿಲ್ನಾಳದಲ್ಲಿ ಬಾಲಕನ ಅಸಹಜ ಸಾವು: ಕೊಲೆ ಪ್ರಕರಣವಾಗಿ ತನಿಖೆ, ನಾಲ್ಕು ವಿಶೇಷ ತಂಡಗಳ ರಚನೆ..!!

January 15, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಹಣದ ವಿಚಾರಕೆ ಸಂಬಂಧಿಸಿ ಹಲ್ಲೆ ಆರೋಪ : ದೂರು..!!

January 15, 2026
ಸ್ವಂತ ತಂಗಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯ ರಾಮ್..!!

Leave a Reply Cancel reply

Your email address will not be published. Required fields are marked *

Recent News

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

January 17, 2026
ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ..!!

ಟ್ರ‍್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ..!!

January 16, 2026
ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ..!!

ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ: ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ..!!

January 16, 2026
ಹುಡುಗರ ಡ್ರೆಸ್‌ ಧರಿಸಿ ಕಳ್ಳತನ : ಇಬ್ಬರು ಹುಡುಗಿಯರು ಅರೆಸ್ಟ್‌..!!

ಹುಡುಗರ ಡ್ರೆಸ್‌ ಧರಿಸಿ ಕಳ್ಳತನ : ಇಬ್ಬರು ಹುಡುಗಿಯರು ಅರೆಸ್ಟ್‌..!!

January 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page