ಪುತ್ತೂರು: ಬನ್ನೂರು ಪಂಚಾಯತ್ ಬಳಿಯ ನಿವಾಸಿ ಲ್ಯಾನ್ಸಿ ರೊನಾಲ್ಡ್ ಗೊನ್ಸಾಲ್ವಿಸ್(52) ರವರು ಅಸೌಖ್ಯದಿಂದ ಮಾ.25 ರಂದು ನಿಧನರಾದರು.
ಮೃತರು ತಾಯಿ ಸಿಸಿಲಿಯಾ ಗೊನ್ಸಾಲ್ವಿಸ್, ಪತ್ನಿ ಸುನಿತಾ ಗೊನ್ಸಾಲ್ವಿಸ್, ಪುತ್ರಿ ಲೆನಿಟ, ಪುತ್ರ ಲ್ಯಾವಿನ್, ಸಹೋದರರಾದ ಎವರೆಸ್ಟ್ ಗೊನ್ಸಾಲ್ವಿಸ್, ಅಲೆಕ್ಸ್ ಗೊನ್ಸಾಲ್ವಿಸ್, ತೋಮಸ್ ಗೊನ್ಸಾಲ್ವಿಸ್, ಜೋಸೆಫ್ ಗೊನ್ಸಾಲ್ವಿಸ್ ರವರನ್ನು ಅಗಲಿದ್ದಾರೆ.