ಭಾರತ ಅತೀ ದೊಡ್ಡ ಫೈನಾನ್ಸಿಯಲ್ ಎಜುಕೇಶನ್ ಕಂಪೆನಿಯಲ್ಲಿ 200 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಬಹುದಾಗಿದೆ.
- ಹುದ್ದೆ: ರಿಲೇಷನ್ಶಿಪ್ ಮ್ಯಾನೇಜರ್, ಟೆಲಿಸೇಲ್ಸ್
- ವಿದ್ಯಾರ್ಹತೆ: ಪಿಯುಸಿ, ಯಾವುದೇ ಪದವಿ, ಡಿಪ್ಲೋಮ
- ಸಂಬಳ: 15 ಸಾವಿರ + 50k incentives
- ಸಮಯ: 9-6
- ಭಾಷೆ: ಕನ್ನಡ
ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 6363653918 ಸಂಪರ್ಕಿಸಬಹುದಾಗಿದೆ.