ಪುತ್ತೂರು: ಜಾತ್ರೋತ್ಸವದ ಅಂಗವಾಗಿ ವ್ಯವಹಾರ ಮೇಳ ಆಯೋಜಿಸಿದ್ದು, ಈ ಹಿನ್ನೆಲೆ ವ್ಯವಹಾರ ಮೇಳದಲ್ಲಿ ಕೆಲವೇ ಕೆಲವು ಸ್ಟಾಲ್ ಗಳು ಮಾತ್ರ ಬಾಕಿ ಉಳಿದಿವೆ.
ಜಾತ್ರೋತ್ಸವದ ಅಂಗವಾಗಿ ಆಯೋಜಿಸಲಾದ ವ್ಯವಹಾರ ಮೇಳದಲ್ಲಿ ಇನ್ನು ಕೆಲವೇ ಸ್ಟಾಲ್ ಗಳು ಮಾತ್ರ ಬಾಕಿ ಇದ್ದು ಆಸಕ್ತರು ಕೂಡಲೇ ದೇವಳದ ವ್ಯವಸ್ಥಾಪನ ಸಮಿತಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9449757334, 95918 89368 ಸಂಪರ್ಕಿಸ ಬಹುದಾಗಿದೆ.