ಪುತ್ತೂರು: ಬಳ್ಳಮಜಲುಗುತ್ತು ತರವಾಡು ಮನೆಯಲ್ಲಿ ಶ್ರೀ ಮಹಾಗಣಪತಿ ಹೋಮ, ಹರಿಸೇವೆ ಮತ್ತು ಧರ್ಮದೈವಗಳ ನೇಮೋತ್ಸವವು ಎ.25 ರಂದು ನಡೆಯಿತು.
ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಹರಿಸೇವೆ ಸಾನಿಧ್ಯ ಕಲಶ ನೆರವೇರಿಸಿ, ರಾತ್ರಿ ಧರ್ಮದೈವ ವ್ಯಾಘ್ರ ಚಾಮುಂಡಿ, ಕಲ್ಲುರ್ಟಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಿತು.