Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

    ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಆಕೆಗೆ ಆಕೆಯೇ ತಾಳಿಕಟ್ಟಿಕೊಳ್ಳೋ ಅಪರೂಪದ ಮದುವೆ: ಶಾಸ್ತ್ರೋಕ್ತವಾಗಿ ನವಜೀವನಕ್ಕೆ ಕಾಲಿಟ್ಟ 24ರ ಯುವತಿ

June 10, 2022
in ರಾಷ್ಟ್ರೀಯ
0
ಆಕೆಗೆ ಆಕೆಯೇ ತಾಳಿಕಟ್ಟಿಕೊಳ್ಳೋ ಅಪರೂಪದ ಮದುವೆ: ಶಾಸ್ತ್ರೋಕ್ತವಾಗಿ ನವಜೀವನಕ್ಕೆ ಕಾಲಿಟ್ಟ 24ರ ಯುವತಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಗಾಂಧಿನಗರ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಕೆಲವರು ಮನೆಯಲ್ಲಿ ಹಿರಿಯರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗ್ತಾರೆ. ಇವೆಲ್ಲಾ ಕಾಮನ್. ಜೊತೆಗೆ ಯುವಕ ಯುವಕನನ್ನೇ ವರಿಸೋದು, ಯುವತಿ ಯುವತಿಯ ಕೈ ಹಿಡಿಯೋದು ಈಗಿನ ಜನರೇಶನ್​ನಲ್ಲಿ ಹೊಸದೇನಲ್ಲ. ಆದ್ರೆ, ನೀವೆಂದೂ ಕಂಡು ಕೇಳರಿಯದ ಮದುವೆ ಇಲ್ಲಿ ನಡೆದಿದೆ.

Advertisement
Advertisement

ಹೀಗೆ ಸೌಂದರ್ಯ ಗಣಿ ಹೊತ್ತು ಮದುವೆಗೆ ಗಿಣಿಯಂತೆ ವಧು ರೆಡಿಯಾಗಿದ್ದಾಳೆ. ಕೈಗೆ ಮದರಂಗಿ, ತಲೆಗೆ ಬಾಸಿಂಗ.. ಮೈಗೆ ಅರಿಷಿಣ.. ಮನಸಲ್ಲಿ ಕಾತುರತೆ.. ಮನೆಯಲ್ಲಿ ಸಂತೋಷ. ಇದೆಲ್ಲದಕ್ಕೂ ಗುಜರಾತ್​ನ ಗೋತ್ರಿ ಏರಿಯಾ ಸಾಕ್ಷಿಯಾಗಿತ್ತು. ಇದಕ್ಕೆ ಕಾರಣ ಮದುವೆ.. ಇಡೀ ಭಾರತದಲ್ಲಿ ಮೊದಲ ಭಾರಿಗೆ ನಡೀತಿರೋ ಅಪರೂಪದ ಶೈಲಿಯ ವಿವಾಹ ಕಾರ್ಯಕ್ರಮ.

ದೇಶದಲ್ಲಿ ಮೊದಲ ಸೋಲೋಗಮಿ ಮದುವೆಯಾಗೋದಾಗಿ ಘೋಷಿಸಿದ್ದ 24 ವರ್ಷದ ಕ್ಷಮಾಬಿಂದು ಸಂಚಲನ ಸೃಷ್ಟಿಸಿದ್ದರು. ಬಿಜೆಪಿ ನಾಯಕರೊಬ್ಬರು ಇದಕ್ಕೆ ಬಹಿರಂಗ ವಿರೋಧವೂ ವ್ಯಕ್ತಪಡಿಸಿದ್ದರು. ಇದರ ನಡುವೆ ನಿನ್ನೆ ಕ್ಷಮಾಬಿಂದು ನವಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನನ್ನ ತಾನೇ ವರಿಸಿದ್ದಾಳೆ. ಅರ್ಥಾತ್ ತನ್ನ ಕೊರಳಿಗೆ ತನ್ನ ಕೈಯಾರೆ, ತಾನೇ ತಾಳಿ ಕಟ್ಟಿಕೊಂಡಿದ್ದಾಳೆ.

Advertisement

ಎಲ್ಲಾ ಜನರು ತಾವು ಇಷ್ಟಪಟ್ಟವರನ್ನ ಮದುವೆ ಆಗ್ತಾರೆ. ನಾನು ನನ್ನನ್ನೇ ಇಷ್ಟಪಡುತ್ತೇನೆ, ಹೀಗಾಗಿ ನಾನು ನನ್ನನ್ನೇ ಮದುವೆಯಾಗ್ತೇನೆ ಅಂತಿದ್ದ ಕ್ಷಮಾಬಿಂದು ಹೇಳಿದ್ದನ್ನ ಮಾಡಿ ತೋರಿಸಿದ್ದಾರೆ. ಪೋಷಕರ ಒಪ್ಪಿಗೆಯೊಂದಿಗೆ ಸ್ವಯಂ ವಿವಾಹವಾಗಿದ್ದಾರೆ. ಸೋಲೋಗಮಿ ವಿದೇಶಗಳಲ್ಲಿ ಈಗಾಗಲೇ ಟ್ರೆಂಡ್‌ ಆಗ್ಬಿಟ್ಟಿದೆ. ಆದ್ರೆ, ಭಾರತದಂತ ಸಾಂಪ್ರಾದಾಯಿಕ ದೇಶದಲ್ಲಿ ಅಪರೂಪದಲ್ಲಿ ಅಪರೂಪದ ಮದುವೆ ಬಹಳ ವೈಭವೋತೀತವಾಗಿ ನಡೆದಿದೆ. 40 ನಿಮಿಷದ ಅವಧಿಯಲ್ಲಿ ಶಾಸ್ತ್ರೋತ್ತವಾಗಿ ಮದುವೆ ಸಾಕಾರಗೊಂಡಿದೆ.

ಇನ್ನೂ, ಈ ಶ್ರೀಗಂಧದ ಗೊಂಬೆ, ಮದುವೆಯಾದ ಬಳಿಕ ತನಗೆ ಸಹಕಾರ ನೀಡಿದ ಎಲ್ರಿಗೂ ಧನ್ಯವಾದ ತಿಳಿಸಿದ್ದಾರೆ. ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಯಾರು ನನಗೆ ಮೆಸೇಜ್ ಮಾಡಿದ್ರು, ಶುಭಾಷಯ ಕೋರಿದ್ರು. ನಾನು ನಂಬಿದ್ದ ವಿಚಾರಕ್ಕಾಗಿ ಹೋರಾಡಲು ಬಲ ತುಂಬಿದ್ದಕ್ಕಾಗಿ.. ನಾನು ತುಂಬಾನೇ ಖುಷಿಯಾಗಿದ್ದೇನೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಯೂ.. ಐ ಲವ್​​ ಯೂ ಆಲ್​.

ಒಟ್ಟಿನಲ್ಲಿ ನೀ ಮದುವೆಯೊಳಗೋ? ಮದುವೆ ನಿನ್ನೊಳಗೋ? ಅನ್ನೋ ರೀತಿ ಕ್ಷಮಾ ಬಿಂದು ಮದುವೆಯಾಗಿದ್ದಾಳೆ. ಇದು ಇಲ್ಲಿಗೆ ಮುಗಿದಿಲ್ಲ. ಯಾಕಂದ್ರೆ ಈಕೆ ಕನಸು ಇನ್ನೂ ಇದೆ. ಮದುವೆ ಬಳಿಕ ಹನಿಮೂನ್ ಕೂಡ ಪ್ಲಾನ್ ಮಾಡಿದ್ದಾಳೆ. ಎರಡು ವಾರ ಗೋವಾಗೆ ಸೆಲ್ಫ್ ಟ್ರಿಪ್​ಗೆ ಮುಂದಾಗಿದ್ದಾಳೆ. ಹೀಗಾಗಿ ಕ್ಷಮಾ ಬಿಂದು ಮುಂದಿನ ಹೆಜ್ಜೆ, ಬ್ಯಾಗ್ ಪ್ಯಾಕ್​.​ ರೈಡ್​ ಟು ಗೋವಾ..

https://youtu.be/9pSg4Janm30
Advertisement
Advertisement
Previous Post

ವಿಟ್ಲ: ಲಾರಿ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ್ಯು.!!

Next Post

ವಿಟ್ಲ: ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ..!!

OtherNews

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

March 16, 2026
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024

Leave a Reply Cancel reply

Your email address will not be published. Required fields are marked *

Recent News

ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

ವಿಷ ಸೇವಿಸಿ ಯುವಕ ಆತ್ಮಹತ್ಯೆ..!!

April 16, 2026
ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

April 16, 2026
ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

April 15, 2026
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ..!!

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ..!!

April 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.