Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

    ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

    ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

    ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

    ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

    ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

    ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

    ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

    ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

    ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

    ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ಸವಾರ ಮೃತ್ಯು..!!

    ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ಸವಾರ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ನ್ಯೂಜಿಲೆಂಡ್‌ನಲ್ಲಿ ಮಂಗಳೂರು ಮೂಲದ ದಂಪತಿಗಳನ್ನು ಚಾಕುವಿನಿಂದ ಇರಿದು ಹತ್ಯೆ

March 31, 2021
in ಕ್ರೈಮ್, ಮಂಗಳೂರು
0
ನ್ಯೂಜಿಲೆಂಡ್‌ನಲ್ಲಿ ಮಂಗಳೂರು ಮೂಲದ ದಂಪತಿಗಳನ್ನು ಚಾಕುವಿನಿಂದ ಇರಿದು ಹತ್ಯೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಮಂಗಳೂರು : ಮಂಗಳೂರು ಮೂಲದ ದಂಪತಿಗಳಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಆಘಾತಕಾರಿ ಘಟನೆ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಿಂದ ವರದಿಯಾಗಿದೆ. ಈ ಘಟನೆಗೆ ಬಲಿಯಾದವರು ನಗರದ ಬಲ್ಮಠ ನಿವಾಸಿ ಎಲಿಜಬೆತ್‌ ಬಂಗೇರ ಹಾಗೂ ಅವರ ಪತಿ ಹರ್ಮನ್ ಬಂಗೇರ. ಎಂಜಿನಿಯರಿಂಗ್ ಪದವೀಧರನಾದ ಅವರ ಪುತ್ರ ಶೀಲ್‌ ಕೂಡಾ ಇರಿತಕ್ಕೊಳಗಾಗಿದ್ದು, ಗಂಭೀರ ಗಾಯಗೊಂಡ ಆತ ಆಸ್ಪತ್ರೆಯಲ್ಲಿದ್ದಾನೆ.

Advertisement
Advertisement

ಈ ಹತ್ಯೆ ಸಂದರ್ಭ ಮಧ್ಯಪ್ರವೇಶಿಸಲು ಯತ್ನಿಸಿದ ದಾರಿಹೋಕನೆಂದು ನಂಬಲಾದ ನಾಲ್ಕನೇ ವ್ಯಕ್ತಿಯೂ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲಿಜಬೆತ್‌ ಅವರ ತಂದೆ ಎಡ್ವರ್ಡ್ ಅಮ್ಮಣ್ಣ, ಬಲ್ಮಠದ ಶಾಂತಿ ಕ್ಯಾಥೆಡ್ರಲ್‌ನಲ್ಲಿರುವ ಭಾನುವಾರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೆರ್ಕರ ಹಿಲ್‌ ಚರ್ಚ್‌ನಲ್ಲಿ ಇವರು ಹಿರಿಯರಾಗಿದ್ದರು. ಹರ್ಮನ್ ಮುಂಬೈನ ಶಾಲೆಯೊಂದರ ನಿರ್ವಾಹಕರಾಗಿದ್ದರು.

ಎಲಿಜಬೆತ್‌ ಅವರು ಮುಂಬೈನ ಗೋದ್ರೆಡ್ಜ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಮುಂಬೈನಲ್ಲೇ ಇದ್ದ ಹರ್ಮನ್‌ನನ್ನು ಮದುವೆಯಾಗಿದ್ದರು. ನಂತರ ದಂಪತಿಗಳು ಗೋವಾದಲ್ಲಿ ನೆಲೆಸಿದರು. ತಮ್ಮ ಪುತ್ರನ ಉನ್ನತ ಶಿಕ್ಷಣಕ್ಕಾಗಿ ಈ ದಂಪತಿಗಳು 2007 ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದು ಹರ್ಮನ್ ಅವರು ತಮ್ಮ ಪುತ್ರನ ಪದವಿ ಪ್ರಮಾಣಪತ್ರವನ್ನು 2014 ರಲ್ಲಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಈ ದಂಪತಿಗಳ ಪುತ್ರ ತನ್ನ ಹೆತ್ತವರಿಂದ ದೂರವಿರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನು ಹಾಗೂ ತನ್ನ ಸ್ವಂತ ಇಚ್ಛೆಯಂತೆ ವರ್ತಿಸುತ್ತಿದ್ದನೆಂದು ಹೇಳಲಾಗಿದೆ. ಈ ವಿಚಾರದಲ್ಲಿ ಪೋಷಕರು ಹಾಗೂ ಪುತ್ರನ ನಡುವೆ ವಾಗ್ವಾದವೂ ನಡೆದಿದೆ ಎಂದು ಹೇಳಲಾಗಿದೆ.

Advertisement
Advertisement
Previous Post

ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ಮೂರ್ತಿ ದೈವ ಕೋಲದಲ್ಲಿ ನಡೆಯಿತೊಂದು ವಿಸ್ಮಯ..!

Next Post

ಪುತ್ತೂರು : ಅರಣ್ಯ ಇಲಾಖೆ ಕಾರ್ಯಾಚರಣೆ : ಮರದ ದಿಮ್ಮಿಗಳ ಅಕ್ರಮ ಸಾಗಾಟ ಪತ್ತೆ

OtherNews

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!
Featured

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

April 13, 2026
ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!
Featured

ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

April 13, 2026
ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!
Featured

ವಿಟ್ಲ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು..!!

April 13, 2026
ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!
Featured

ಭೀಕರ ರಸ್ತೆ ಅಪಘಾತ: ಒಮ್ನಿ ಕಾರು ಡಿಕ್ಕಿ : ಒಬ್ಬರಿಗೆ ಗಂಭೀರ ..!!

April 12, 2026
ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??
ಕ್ರೈಮ್

ಮಂಗಳೂರು ಯುವಕನ ಆತ್ಮಹತ್ಯೆ ;ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ..??

April 12, 2026
ಕಾಂಕ್ರೀಟ್‌ ಮಿಕ್ಸ್‌ ಸಾಗಿಸ್ತಿದ್ದ ಟ್ರಕ್‌ ಉರುಳಿಬಿದ್ದು BMW ಕಾರು ಅಪ್ಪಚ್ಚಿ : ಹೈಕೋರ್ಟ್‌ನ ಹಿರಿಯ ವಕೀಲ ಸಾವು..!
ಕ್ರೈಮ್

ಕಾಂಕ್ರೀಟ್‌ ಮಿಕ್ಸ್‌ ಸಾಗಿಸ್ತಿದ್ದ ಟ್ರಕ್‌ ಉರುಳಿಬಿದ್ದು BMW ಕಾರು ಅಪ್ಪಚ್ಚಿ : ಹೈಕೋರ್ಟ್‌ನ ಹಿರಿಯ ವಕೀಲ ಸಾವು..!

April 12, 2026

Leave a Reply Cancel reply

Your email address will not be published. Required fields are marked *

Recent News

ಮೂಡುಬಿದಿರೆಯಲ್ಲಿ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಉದ್ಘಾಟನೆ..!!

ಮೂಡುಬಿದಿರೆಯಲ್ಲಿ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಉದ್ಘಾಟನೆ..!!

April 13, 2026
ಹನುಮಗಿರಿ ಕ್ಷೇತ್ರದಲ್ಲಿ ನಾಲ್ಕು ದಿನಗಳ ಬ್ರಹ್ಮಕಲಶೋತ್ಸವ ಸಂಪನ್ನ..!!

ಹನುಮಗಿರಿ ಕ್ಷೇತ್ರದಲ್ಲಿ ನಾಲ್ಕು ದಿನಗಳ ಬ್ರಹ್ಮಕಲಶೋತ್ಸವ ಸಂಪನ್ನ..!!

April 13, 2026
ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

ಆಂಧ್ರದಲ್ಲಿ ಅಪಘಾತ: ಸುಳ್ಯದ ಯುವತಿ ಮೃತ್ಯು..!!

April 13, 2026
ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

ಉಪ್ಪಿನಂಗಡಿ: ಜೀಪ್ ಮತ್ತು ಥಾರ್ ನಡುವೆ ಡಿಕ್ಕಿ..!!

April 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.