ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ ಚಿನ್ನಾಭರಣ ಮಳಿಗೆಗಳಲ್ಲಿ 05-09-2022 ರಿಂದ 12-09-2022ರ ವರೆಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆಂದೇ ವಿಶೇಷ ಕೊಡುಗೆ ಏರ್ಪಡಿಸಿದ್ದಾರೆ.
ಶಿಕ್ಷಕರು ಚಿನ್ನಾಭರಣ ಖರೀದಿಸುವಾಗ ತಮ್ಮ ಶಾಲಾ ಅಥವಾ ಕಾಲೇಜಿನ ಗುರುತು ಚೀಟಿಯನ್ನು ತೋರಿಸಿದ್ದಲ್ಲಿ ಚಿನ್ನಾಭರಣಗಳ ಪ್ರತಿ ಗ್ರಾಂ ಮೇಲೆ ರೂ. 100/- ರಿಯಾಯಿತಿ, ಬೆಳ್ಳಿಯ ಎಂ.ಆರ್. ಪಿ. ಆಭರಣಗಳ ಮೇಲೆ 10% ರಿಯಾಯಿತಿ ಮತ್ತು ಇತರ ಬೆಳ್ಳಿ ಆಭರಣ ಹಾಗೂ ಬೆಳ್ಳಿ ಸಾಮಾಗ್ರಿಗಳಿಗೆ 3% ರಿಯಾಯಿತಿ ನೀಡಲಾಗುವುದು.
ಗ್ರಾಹಕರ ಬಜೆಟಿಗೆ ಅನುಗುಣವಾಗಿ 916 ಪರಿಶುದ್ಧತೆಯಲ್ಲಿ ಹೊಚ್ಚ ಹೊಸ ವಿನ್ಯಾಸದ ಲೈಟ್ ವೈಟ್ ಹಾರ, ನೆಕ್ಲೆಸ್, ಬಳೆ, ಬೆಂಡೋಲೆ, ಚೈನ್ ‘ಪ್ರಾಚಿ’ ಆ್ಯಂಟಿಕ್ ಆಭರಣಗಳು ಹಾಗೂ ‘ಗ್ಲೋ’ ವಜ್ರಾಭರಣಗಳ ವಿಶೇಷ ಸಂಗ್ರಹವಿದೆ.
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ಪುತ್ತೂರು ಹಾಗೂ ಹಾಸನ ಶಾಖೆಗಳು ಗ್ರಾಹಕರ ಅನುಕೂಲಕ್ಕಾಗಿ ಎಲ್ಲಾ ಭಾನುವಾರಗಳಂದು ತೆರೆದಿರುತ್ತದೆ. ಜಿ. ಎಲ್. ಆಚಾರ್ಯ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿದ್ದು ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಮನೆ ಮಾತಾಗಿದೆ.