Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಹೋರಿ ಹಾಯ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ..!!

    ಬೆಳ್ತಂಗಡಿ : ಫಾಲ್ಸ್ ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ; ಮೂವರು ಪೊಲೀಸ್ ವಶಕ್ಕೆ..!!

    ಅಂಡರ್‌ಪಾಸ್ ನಿರ್ಮಾಣಕ್ಕೆ 11.63 ಕೋಟಿ ಮಂಜೂರು: ಬ್ರಿಜೇಶ್ ಚೌಟ..!!

    ಬೃಹತ್ ಡ್ರಗ್ಸ್ ಜಾಲ ಪತ್ತೆ – 35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, ಎಂಟು ಜನ ಅರೆಸ್ಟ್

    ದಿ ಆರ್ಟ್ ಆಫ್‌ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ :ಭಾರತದ 100 ಜ್ಯುವೆಲ್ಲರಿ ಮಳಿಗೆಗಳಲ್ಲಿ ಪುತ್ತೂರಿನ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸ್ಥಾನ..!!

    (ಜು.8)ವಿದ್ಯುತ್ ನಿಲುಗಡೆ

    ಪುತ್ತೂರು: ಕೆಲವೆಡೆ ನಾಳೆ(ಮೇ.21) ವಿದ್ಯುತ್ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಜಾಗದ ಅರ್ಜಿಗೆ ಪೋರ್ಜರಿ ಸಹಿ ಹಾಕಿ ದಾಖಲೆ ಸೃಷ್ಟಿಸಿದ ಆರೋಪ : ಉಪವಿಭಾಗಾಧಿಕಾರಿಗೆ ದೂರು

September 10, 2022
in ಪುತ್ತೂರು
0
ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಜಾಗದ ಅರ್ಜಿಗೆ ಪೋರ್ಜರಿ ಸಹಿ ಹಾಕಿ ದಾಖಲೆ ಸೃಷ್ಟಿಸಿದ ಆರೋಪ : ಉಪವಿಭಾಗಾಧಿಕಾರಿಗೆ ದೂರು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯಲ್ಲಿ ಪೋರ್ಜರಿ ಸಹಿ ಹಾಕಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಘಟನೆ ನಡೆದಿದೆ.

Advertisement
Advertisement

ನೆಟ್ಟಣಿಗೆ ಮುಡ್ನೂರು ಗ್ರಾಮದ ನಿವಾಸಿಗಳಾದ ಕೊಪ್ಪಳ ಭಾಸ್ಕರ ರೈ, ಕತ್ತಿಬೈಲು ನಿವಾಸಿ ಜಯರಾಜ್ ಕೆ. ಮತ್ತು ಕತ್ತಿಬೈಲು ಕೆ.ಜಯರಾಮ ಗೌಡ ರವರು ಪ್ರತ್ಯೇಕವಾಗಿ ಪುತ್ತೂರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಮಾನ ಪಾಟಾಳಿ ಎಂಬವರ ಕುಟುಂಬದವರಾದ ಬೇಬಿ, ಲೋಕೇಶ್, ಅಚ್ಯುತ, ಹಾಗೂ ಕೇಶವ ರವರು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

ಮಾನ ಪಾಟಾಳಿ ಅವರ ಪತ್ನಿ ಬೇಬಿ, ಪುತ್ರರಾದ ಲೋಕೇಶ್, ಅಚ್ಚುತ ಮತ್ತು ಕೇಶವ ರವರು ಸಲ್ಲಿಸಿದ ಅರ್ಜಿಗೆ ನಡಾವಳಿಗಳಲ್ಲಿ ಪಂಚನಾಮೆಯ ಸಾಕ್ಷಿದಾರರಾಗಿ ಕೆ.ಜಯರಾಮ ಗೌಡ ಅವರ ಪೋರ್ಜರಿ ಸಹಿ ಬಳಸಲಾಗಿದೆ. ಬೇಬಿ, ಲೋಕೇಶ್ ಮತ್ತು ಅಚ್ಚುತ ಅವರ ಅರ್ಜಿಗೆ ಸಂಬಂಧಿಸಿ ಭಾಸ್ಕರ ರೈ ಅವರ ಫೋರ್ಜರಿ ಸಹಿ ಮಾಡಲಾಗಿದೆ. ಬೇಬಿ ಮತ್ತು ಲೋಕೇಶ್ ರವರ ಅರ್ಜಿಗೆ ಸಂಬಂಧಿಸಿದಂತೆ ಜಯರಾಜ ಕೆ. ರವರ ಫೋರ್ಜರಿ ಸಹಿ ಬಳಸಿ ಪೋರ್ಜರಿ ದಾಖಲೆ ಸೃಷ್ಟಿಸಿರುವುದಾಗಿ ಆರೋಪಿಸಿದ್ದಾರೆ.

ಅಕ್ರಮ ಸಕ್ರಮ ಅರ್ಜಿದಾರರು ನಮಗೆ ಪರಿಚಿತರಲ್ಲ. ಅದರಲ್ಲಿ ಹಾಕಿದ ಸಹಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಂದಾಯ ನಿರೀಕ್ಷಕ, ಗ್ರಾಮಕರಣಿಕ ಉಮೇಶ್ ಕಾವಡಿ ಹಾಗೂ ಉಗ್ರಾಣಿ ರಘುನಾಥ ಪಾಟಾಳಿ ದುರುದ್ದೇಶದಿಂದ ಈ ಅಕ್ರಮ ಸಕ್ರಮ ಅರ್ಜಿಯಲ್ಲಿ ನಮೂನಾ ವರದಿ ಮಾಡಿರುತ್ತಾರೆ. ಪಂಚನಾಮೆ ಮಾಡುವ ಸಂದರ್ಭ ಹಾಗೂ ತನಿಖಾ ವರದಿ ತಯಾರಿಸುವ ಸಂದರ್ಭ ನಾವು ಹಾಜರಿರಲಿಲ್ಲ. ಅಲ್ಲದೆ ಸಹಿಯನ್ನೂ ಮಾಡಿರುವುದಿಲ್ಲ. ಈ ಪೋರ್ಜರಿ ದಾಖಲೆ ಸೃಷ್ಟಿಯ ಹಿಂದೆ ಅನೇಕರ ಕೈವಾಡವಿದೆ ಆದ್ದರಿಂದ ಸದ್ರಿ ಅಕ್ರಮ ಸಕ್ರಮ ಅರ್ಜಿ/ಕಡತವನ್ನು ತರಿಸಿಕೊಂಡು ಸಂಬಂಧಿತ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಉಗ್ರಾಣಿ, ಗ್ರಾಮಕರಣಿಕರು, ಕಂದಾಯ ನಿರೀಕ್ಷಕರನ್ನು ಇಲಾಖಾ ತನಿಖೆ ಮಾಡಿ ಪೋರ್ಜರಿ ಸಹಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Previous Post

ಜೇಸಿಐ ಸಪ್ತಾಹ-2022 : ಸೆ.11 ‘ಸೈಕಲ್ ಜಾಥಾ’ :; ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ

Next Post

ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ

OtherNews

ಹೋರಿ ಹಾಯ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ..!!
Featured

May 21, 2026
ಅಂಡರ್‌ಪಾಸ್ ನಿರ್ಮಾಣಕ್ಕೆ 11.63 ಕೋಟಿ ಮಂಜೂರು: ಬ್ರಿಜೇಶ್ ಚೌಟ..!!
Featured

ಅಂಡರ್‌ಪಾಸ್ ನಿರ್ಮಾಣಕ್ಕೆ 11.63 ಕೋಟಿ ಮಂಜೂರು: ಬ್ರಿಜೇಶ್ ಚೌಟ..!!

May 20, 2026
ದಿ ಆರ್ಟ್ ಆಫ್‌ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ :ಭಾರತದ 100 ಜ್ಯುವೆಲ್ಲರಿ ಮಳಿಗೆಗಳಲ್ಲಿ ಪುತ್ತೂರಿನ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸ್ಥಾನ..!!
ಪುತ್ತೂರು

ದಿ ಆರ್ಟ್ ಆಫ್‌ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ :ಭಾರತದ 100 ಜ್ಯುವೆಲ್ಲರಿ ಮಳಿಗೆಗಳಲ್ಲಿ ಪುತ್ತೂರಿನ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸ್ಥಾನ..!!

May 20, 2026
(ಜು.8)ವಿದ್ಯುತ್ ನಿಲುಗಡೆ
ಪುತ್ತೂರು

ಪುತ್ತೂರು: ಕೆಲವೆಡೆ ನಾಳೆ(ಮೇ.21) ವಿದ್ಯುತ್ ನಿಲುಗಡೆ..!!

May 20, 2026
ಪುತ್ತೂರು: ಎಮ್‌ಡಿಎಮ್ಎ ಅಕ್ರಮ ಸಾಗಾಟ : ಆರೋಪಿ ವಶಕ್ಕೆ..!!
Featured

ಪುತ್ತೂರು: ಎಮ್‌ಡಿಎಮ್ಎ ಅಕ್ರಮ ಸಾಗಾಟ : ಆರೋಪಿ ವಶಕ್ಕೆ..!!

May 20, 2026
ಪುತ್ತೂರು: ವಿವಾಹ ವಿಚ್ಚೇದನ ನೀಡುವಂತೆ ಒತ್ತಾಯಿಸಿ ಕಿರುಕುಳ : ದೂರು ದಾಖಲು..!!

Leave a Reply Cancel reply

Your email address will not be published. Required fields are marked *

Recent News

ಹೋರಿ ಹಾಯ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ..!!

ಹೋರಿ ಹಾಯ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ..!!

May 21, 2026
ಬೆಳ್ತಂಗಡಿ : ಫಾಲ್ಸ್ ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ; ಮೂವರು ಪೊಲೀಸ್ ವಶಕ್ಕೆ..!!

ಬೆಳ್ತಂಗಡಿ : ಫಾಲ್ಸ್ ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ; ಮೂವರು ಪೊಲೀಸ್ ವಶಕ್ಕೆ..!!

May 21, 2026
ಅಂಡರ್‌ಪಾಸ್ ನಿರ್ಮಾಣಕ್ಕೆ 11.63 ಕೋಟಿ ಮಂಜೂರು: ಬ್ರಿಜೇಶ್ ಚೌಟ..!!

ಅಂಡರ್‌ಪಾಸ್ ನಿರ್ಮಾಣಕ್ಕೆ 11.63 ಕೋಟಿ ಮಂಜೂರು: ಬ್ರಿಜೇಶ್ ಚೌಟ..!!

May 20, 2026
ಬೃಹತ್ ಡ್ರಗ್ಸ್ ಜಾಲ ಪತ್ತೆ – 35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, ಎಂಟು ಜನ ಅರೆಸ್ಟ್

ಬೃಹತ್ ಡ್ರಗ್ಸ್ ಜಾಲ ಪತ್ತೆ – 35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, ಎಂಟು ಜನ ಅರೆಸ್ಟ್

May 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page