ಪುತ್ತೂರು: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ Zoomintv ನೇತೃತ್ವದಲ್ಲಿ ಅಕ್ಟೋಬರ್ 01 ರ ಶನಿವಾರ ನಡೆಯಲಿರುವ ‘ಪುತ್ತೂರ್ದ ಪಿಲಿ ರಂಗ್ Season -1’ ರ ಮೊದಲ ಸಭೆಯು ಸೆ.12 ರಂದು ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಪದಾಧಿಕಾರಿಗಳು :
- ನೇತೃತ್ವ : ಶಕುಂತಳಾ ಶೆಟ್ಟಿ
- ಗೌರವಾಧ್ಯಕ್ಷರು : ಚಂದ್ರಹಾಸ ಶೆಟ್ಟಿ
- ಅಧ್ಯಕ್ಷರು : ಪಂಜಿಗುಡ್ಡೆ ಈಶ್ವರ ಭಟ್
- ಕಾರ್ಯಾಧ್ಯಕ್ಷರು : ಶಿವರಾಮ್ ಆಳ್ವ
- ಉಪಾಧ್ಯಕ್ಷರು : ರೋಶನ್ ರೈ, ಮಹಮ್ಮದ್ ರಿಯಾಝ್ ಕೆ, ಶರೋನ್ ಸಿಕ್ವೇರಾ
- ಖಂಜಾಂಜಿ : ರಂಜೀತ್ ಬಂಗೇರಾ
- ಪ್ರಧಾನ ಕಾರ್ಯದರ್ಶಿ : ಪೂರ್ಣೇಶ್ ಕುಮಾರ್ ಭಂಡಾರಿ
- ಕಾರ್ಯದರ್ಶಿಗಳು : ಸಂತೋಷ ಭಂಡಾರಿ ಚಿಲ್ಮೆತ್ತಾರ್, ಸನತ್ ರೈ ಏಳ್ನಾಡುಗುತ್ತು, ಸನತ್ ರೈ ಒಳತಡ್ಕ, ಸಿರೀಲ್ ರೊಡ್ರಿಗಸ್, ಪವನ್ ಶೆಟ್ಟಿ, ಪ್ರಜ್ವಲ್ ರೈ ತೊಟ್ಲ ರವರನ್ನು ನೇಮಕ ಮಾಡಲಾಯಿತು.