ತಮಿಳುನಾಡು: ತಮಿಳು ನಾಡಿನ ಚೆನ್ನೈನಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿದ ಪುತ್ತೂರು ಗೃಹ ರಕ್ಷಕ ದಳ, ಏ.2 ರಂದು ಮಂಗಳೂರಿನಿಂದ ಹೊರಟಿದ್ದಾರೆ. ಏ.3 ರಂದು ಮಧ್ಯಾಹ್ನ ಚೆನ್ನೈ ಸಿಟಿಗೆ ತಲುಪಿದ್ದು, ಏ.6 ರಂದು ಚುನಾವಣಾ ಕರ್ತವ್ಯ ನಿರ್ವಹಿಸಿ, ಏ.7 ರಂದು ಗೃಹ ರಕ್ಷಕ ದಳ ಚೈನ್ನೈನಿಂದ ಮರಳಿ ಮಂಗಳೂರಿಗೆ ಹಿಂತಿರುಗಲಿದ್ದಾರೆ.