ಪುತ್ತೂರು: ‘Fambruz Trophy-2022’ ಪಂದ್ಯಾಟವು ಸೆ.25 ರಂದು ಕೆಮ್ಮಾರದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಎಎಫ್ ಸಿ ಪುತ್ತೂರು ಪ್ರಥಮ ಸ್ಥಾನ ಪಡೆದಿದ್ದು, ಫ್ರೆಂಡ್ಸ್ ಕೋಡಿಂಬಾಳ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ.
ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎ ಎಫ್ ಸಿ ಯ ರೀತು, ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಕೊಡಿಂಬಾಳ ತಂಡದ ದೀಕ್ಷಿತ್ ಪಡೆದಿದ್ದು, ಮ್ಯಾನ್ ಆಫ್ ದಿ ಸೀರಿಸ್ ಹಾಗೂ ಮ್ಯಾನ್ ಆಫ್ ದೆ ಮ್ಯಾಚ್ ಪ್ರಶಸ್ತಿಯನ್ನು ಎ ಎಫ್ ಸಿ ಯ ಲೋಕೇಶ್ ರವರು ಪಡೆದುಕೊಂಡಿದ್ದಾರೆ..