ಪುತ್ತೂರು: ಖ್ಯಾತ ಮೊಬೈಲ್ ಮಳಿಗೆ ‘ಮ್ಯೂಸಿಕ್ ವರ್ಲ್ಡ್’ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಸೆ.26 ರಂದು ಶುಭಾರಂಭಗೊಳ್ಳಲಿದೆ.
ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಖ್ಯಾತ ಮೊಬೈಲ್ ಮಳಿಗೆಯು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಸೆಂಟರ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳುತ್ತಿದೆ..