ಬಂಟ್ವಾಳ : ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಪೊಲೀಸರು ಬೀಗ ಜಡಿದಿದ್ದಾರೆ.

ನಿಷೇಧಿತ ಸಂಘಟನೆಗೆ ಸೇರಿರುವ ಹಾಲ್ ಆಗಿರುವ ಹಿನ್ನೆಲೆ ಮತ್ತು ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕಾರಣಕ್ಕೆ ಹಾಲ್ ಅನ್ನು ಸೀಜ್ ಮಾಡಲು ಸರಕಾರ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಬೀಗ ಹಾಕಲಾಗಿದೆ ಎಂದು ತಿಳಿದು ಬಂದಿದೆ.
