ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ( ರಿ.) ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಭೀಮರಾವ್ ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಬೊಳುವಾರಿನ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಕಚೇರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಶೋಕ್ ನಾಯ್ಕ್, ಸಂಚಾಲಕ ಶ್ರೀಧರ್ ನಾಯ್ಕ್,
ಪುತ್ತೂರು ಘಟಕ ಅಧ್ಯಕ್ಷ ಪುರಂದರ ನಾಯ್ಕ್ , ಬಂಟ್ವಾಳ ತಾಲೂಕು ಅಧ್ಯಕ್ಷ ಆನಂದ್ ನಾಯ್ಕ್, ಪೆರುವಾಯಿ ಜಿಲ್ಲಾ ಕಾರ್ಯದರ್ಶಿ ಚಿತ್ರಲತ, ಸಾವಿತ್ರಿ ಉಮೇಶ್ ನಾಯ್ಕ್, ವಿನಯ್ ನಾಯ್ಕ್, ತಿರುಮಲೇಶ್ವರ, ಬಾಲಕೃಷ್ಣ, ಶೋಭಾ ಇನ್ನಿತರರು ಉಪಸ್ಥಿತರಿದ್ದರು.

