ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾತ್ರೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಅವರ ಅಳಿಯ ಅಕ್ಷತ್ ಕುಮಾರ್ ರೈ ಅಗರ್ತಬೈಲು ಮತ್ತು ಪುತ್ರಿ ಕಾವ್ಯ ಅಕ್ಷತ್ ರೈ ದೇಣಿಗೆ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವಿ. ಎಸ್ ಭಟ್ ಪ್ರಸಾದ ವಿತರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಶಾಲು ಹೊದಿಸಿ ಗೌರವಿಸಿದರು.
