ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ ಗಂಭೀರಗಾಯಗೊಂಡಿರುವ ಹರೀಶ್ ರವರ ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ ಸಹಾಯಹಸ್ತ ಬೇಕಾಗಿದೆ.
ಆರ್ಯಾಪು ಗ್ರಾಮದ ಸಂಪ್ಯ ಕರಿಮೊಗರು ನಿವಾಸಿ ಕೂಲಿ ಕಾರ್ಮಿಕರಾದ ನಾರಾಯಣ ಹಾಗೂ ಪ್ರೇಮ ದಂಪತಿಗಳ ಪುತ್ರರಾಗಿರುವ ಹರೀಶ್. ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡಿದ್ದು, ಫೆ.4 ರಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ ತನ್ನ ಬಲ ಅಂಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ.
ಈಗಾಗಲೇ ಚಿಕಿತ್ಸೆಗಾಗಿ ಅಪಾರ ಹಣ ವೆಚ್ಚವಾಗಿದ್ದು, ಅಂಗೈಯ ಮರು ಜೋಡಣೆಗೆ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ಹಣದ ಅವಶ್ಯಕತೆ ಇದ್ದು, ಆರ್ಥಿಕವಾಗಿ ಬಡತನದಲ್ಲಿರುವ ಕುಟುಂಬಕ್ಕೆ ಹರೀಶ್ ಆಧಾರಸ್ತಂಭವಾಗಿದ್ದು, ಇದೀಗ ಆ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ.
ಕುಟುಂಬದ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ಮತ್ತು ಹರೀಶ್ ಚಿಕಿತ್ಸೆಗಾಗಿ ದಾನಿಗಳ ನೆರವಿನ ಅಗತ್ಯವಿದೆ.
Name : HARISHA
Bank name : BANK OF BARODA
DARBE BRANCH
a/c no : 70820100004672
Ifsc code : BARBOVJDAP
ಫೋನ್ ಫೇ : 9008610735