ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ ಮತ್ತು ರಂಗಪೂಜೆ ನಡೆಯಿತು.
ಬಂಗಾರು ಅರಸರು ವಿಟ್ಲ ಅರಮನೆ, ಶಿವಪ್ರಭಾದೇವಿ ಕಾಡುಮಠ, ಸುಬ್ರಹ್ಮಣ್ಯ ಭಟ್, ಅನಿಲ್ ಕುಲಕರ್ಣಿ ಬೆಂಗಳೂರು, ಪ್ರಸಾದ್ ಬೆಂಗಳೂರು, ಗಿರಿಯಪ್ಪ ಗೌಡ ಬಸವನಗುಡಿ ಮತ್ತಿತರರು ಉಪಸ್ಥಿತರಿದ್ದರು.