ಪುತ್ತೂರು : ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಮಂಡಲ ವತಿಯಿಂದ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಈ ಯೋಜನೆಗಳನ್ನೂ ರೂಪಿಸಿಕೊಂಡು ಜನರಿಗೆ ನೆರವಾಗಲೂ ತಮ್ಮ ಸಹಾಯಹಸ್ತವನ್ನು ಚಾಚಿರುತ್ತಾರೆ.
ಕೋವಿಡ್-19ನಿಂದ ಚೇತರಿಕೊಂಡವರು ಪ್ಲಾಸ್ಮಾ ದಾನ ಮಾಡಲು ಇಚ್ಚಿರುವವರು ಈ ಲಿಂಕ್ ಮೂಲಕ ರಿಜಿಸ್ಟ್ರೇಷನ್ ಮಾಡಬಹುದು.
https://forms.gle/gp2u1epK66N3D6Td7
ಯಾವುದೇ ಗುಂಪಿನ ರಕ್ತವನ್ನು ಕರೆ ಮಾಡಿ ತಕ್ಷಣ ನೀಡಲು ಇಚ್ಚಿಸುವವರು ಈ ಲಿಂಕ್ ಮೂಲಕ ರಿಜಿಸ್ಟ್ರೇಷನ್ ಮಾಡಬಹುದು https://forms.gle/YzbB5Ry4F7RyfbUv9
ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಮುಕ್ತ ಕ್ಷೇತ್ರ ಮಾಡುವಲ್ಲಿ ಕೈ ಜೋಡಿಸೋಣ ಎಂದು ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಮಂಡಲ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.