ಪುತ್ತೂರಿನ ಪ್ರತಿಷ್ಠಿತ ಟ್ರಿಕೆಟ್ ಟ್ರೋಫಿ ಇದೀಗ ಹೊರ ದೇಶದಲ್ಲೂ ಸದ್ದು ಮಾಡುತ್ತಿದೆ.. ಹೌದು ಪುತ್ತೂರಿನಲ್ಲಿ ನಡೆಯುತ್ತಿದ್ದ ಕ್ರಿಕೆಟಿಗರ ಹಬ್ಬ ‘ಅಮರ್, ಅಕ್ಬರ್ ಅಂತೋನಿ’ ಲೆಜೆಂಡ್ ಟ್ರೋಫಿ ಇದೀಗ ಸೌದಿಯಲ್ಲಿ ನಡೆಯಲಿದೆ.
ಈ ಕ್ರೀಡಾಕೂಟಕ್ಕೆ ಪುತ್ತೂರಿನಿಂದಲೂ ಹಲವಾರು ಮಂದಿ ಆಟಗಾರರು ಹಾಗೂ ಅತಿಥಿಗಳು ತೆರಳುತ್ತಿದ್ದಾರೆ.
ಸೌದಿ ಅರೇಬಿಯಾದ ಜಿದ್ದಾ ಕ್ರೀಡಾಂಗಣದಲ್ಲಿ ಪುತ್ತೂರಿನ ಪ್ರತಿಷ್ಠಿತ ಕ್ರೀಡಾಕೂಟ ‘ಅಮರ್, ಅಕ್ಬರ್ ಅಂತೋನಿ’ ಲೆಜೆಂಡ್ ಟ್ರೋಫಿ ನಡೆಯಲಿದೆ..
ಸೌದಿ ಅರೇಬಿಯಾದಲ್ಲಿರುವ ಭಾರತೀಯರನ್ನು ಒಟ್ಟು ಸೇರಿಸುವ ಪ್ರತಿಷ್ಠಿತ ಕಾರ್ಯಕ್ರಮ ಇದಾಗಿದೆ.
