Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು..!!

    (ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

    ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

    ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

    ಮಾವನಿಂದ ಅನುಚಿತ ವರ್ತನೆ, ಹಲ್ಲೆ ಹಾಗೂ ಜೀವ ಬೆದರಿಕೆ: ಪ್ರಕರಣ ದಾಖಲು…!!!

    ಹೆಜಮಾಡಿ ಟೋಲ್ ಬಳಿ ಮದ್ಯದ ನಶೆಯಲ್ಲಿ ಕೇರಳ ವಿದ್ಯಾರ್ಥಿಗಳ ಹುಚ್ಚಾಟ: ವಿಡಿಯೋ ವೈರಲ್​..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪಂಚಭೂತಗಳಲ್ಲಿ ಲೀನವಾಗ ಬೇಕಾದ ಪಾರ್ಥೀವ ಶರೀರಗಳು, ಅನ್ಯಕೋಮಿನವರ ಪ್ರಚಾರದ ಸರಕಾಗದೇ ಇರಲಿ ; ಇನ್ನು ಮುಂದೆ ಎಂದಾದರೂ ಅಂತಹ ಅಗತ್ಯತೆ ಇದ್ದಲ್ಲಿ ಹಿಂ.ಜಾ. ವೇ ಕಾರ್ಯಕರ್ತರನ್ನು ಸಂಪರ್ಕಿಸಿ – ಹಿಂಜಾವೇ ಪ್ರಕಟಣೆ

May 9, 2021
in ಪುತ್ತೂರು
0
ಬೆಡ್ ಬುಕ್ಕಿಂಗ್ ಹಗರಣ : ರಾಷ್ಟ್ರೀಯ ತನಿಖಾ ದಳಕ್ಕೆ  ಒಪ್ಪಿಸುವಂತೆ ಕರ್ನಾಟಕ ಹಿಂ.ಜಾ.ವೇ ಆಗ್ರಹ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

‘ತಾಂಟ್ರೆ ಬಾ ತಾಂಟ್’ಅಂದವರು ಇದೀಗ ಹಿಂದೂಗಳ ಶವಸಂಸ್ಕಾರ ಮಾಡಿದ್ದೇವೆ ಎಂದು ಪೋಟೋ ಲೈಕು ಆರಂಭಿಸಿದ್ದಾರೆ. ವರ್ಷವಿಡಿ ಹಿಂದೂ ಸಮಾಜಕ್ಕಾಗಿ ದುಡಿಯುವ ಹಿಂದು ಸಂಘಟನೆಗಳ ಕಾರ್ಯಕ್ಷಮತೆಯ ಬಗ್ಗೆ ಅಲ್ಲಲ್ಲಿ ತುಚ್ಚವಾಗಿ ಮಾತನಾಡಲು ಸದ್ದಿಲ್ಲದೆ ಕುಮ್ಮಕ್ಕು ಆರಂಭವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಕಳವಳ ವ್ಯಕ್ತ ಪಡಿಸಿದ್ದಾರೆ.

Advertisement
Advertisement
Advertisement

ಕರೋನಾ ವೈರಸ್ ಲಸಿಕಾ ಅಭಿಯಾನ ಆರಂಭಗೊಂಡ ಕೂಡಲೇ ದೇಶದೆಲ್ಲೆಡೆ ರಕ್ತದ ಅಭಾವ ಆಗಬಾರದು ಎನ್ನುವ ನಿಟ್ಟಿನಲ್ಲಿ ಮೊದಲು ಕಾರ್ಯರೂಪಕ್ಕಿಳಿದದ್ದೇ ಹಿಂದೂ ಸಂಘಟನೆಗಳು ಎನ್ನುವುದನ್ನು ಬಹುಶಃ ಯಾರೂ ಗಮನಿಸಿದಂತೆ ಕಾಣಿಸುದಿಲ್ಲ, ಹಿಂದು ಜಾಗರಣ ವೇದಿಕೆಯ ಆಂಬುಲೆನ್ಸ್ 24×7 ಕೋರೋಣ ಸೊಂಕಿತರ ಸೇವೆಗೆ ಸಿದ್ಧರಾಗಿ ಓಡಾಡುತ್ತಿದೆ.ಅದರಲ್ಲೂ ಜಿಲ್ಲಾ ಹಿಂದು ಜಾಗರಣ ವೇದಿಕೆ ಸೇವಭಾರತೀಯ ಜೊತೆಗೆ ಜೋಡಿಸಿಕೊಂಡು ಈಗಾಗಲೇ ಐನೂರಕ್ಕೂ ಅಧಿಕ ಯುನಿಟ್‌ಗಳ ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತನಿಧಿ ಕೇಂದ್ರಗಳಿಗೆ ರವಾನಿಸಿದೆ.

ಕೋವಿಡ್ ವೈರಸ್‌ನಿಂದ ಮೃತರಾದವರ ಮನೆಯವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಜಾಗರಣಾ ವೇದಿಕೆ ಕಾರ್ಯಕರ್ತರು ಅನೇಕ ಶವಸಂಸ್ಕಾರಗಳನ್ನು ನಡೆಸಿದ್ದು ಕೂಡ ಎಲ್ಲಿಯೂ ಸುದ್ದಿಯಾಗಿಲ್ಲ.. ಏಕೆಂದರೆ ‘ಕೀರ್ತಿ ಕನಕ ಬಯಕೆ ಸಲ್ಲ,
ಧ್ಯೇಯಕದುವೆ ಮಾರಕ, ಸ್ಪೂರ್ತಿ ಸಹನೆ ಶ್ರಮದ ದುಡಿಮೆ ರಾಷ್ಟ್ರ ಹಿತಕೆ ಸಾಧಕ’ ಎನ್ನುವುದನ್ನು ನಂಬಿದವರು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು.

Advertisement
Advertisement

ಇಷ್ಟೆಲ್ಲಾ ಇದ್ದರೂ ನಮ್ಮ ಹಿಂದು ಸಮಾಜಕ್ಕಾದರೂ ಏನಾಗಿದೆ,ನಿಮ್ಮ ಹತ್ತಿರದಲ್ಲೇ ಹಿಂದು ಸಂಘಟನೆಗಳು,ಹಾಗು ಪ್ರಜ್ಞಾವಂತ ಹಿಂದೂ ಸಮಾಜವಿರುವಾಗ ಅನ್ಯಕೋಮಿನ ಬಣ್ಣದ ಮಾತಿಗೆ ಮರುಳಾಗಿ ಹಿಂದೂ ಸಮಾಜ ತಲೆತಗ್ಗಿಸುವಂತೆ ದಯವಿಟ್ಟು ಮಾಡದಿರಿ. ಸಕಲ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನವಾಗ ಬೇಕಾದ ಪಾರ್ಥೀವ ಶರೀರಗಳು, ಅನ್ಯಕೋಮಿನವರ ಪ್ರಚಾರದ ಸರಕಾಗದೇ ಇರಲಿ, ಇನ್ನು ಮುಂದೆ ಎಂದಾದರೂ ಅಂತಹ ಅಗತ್ಯತೆ ಇದ್ದಲ್ಲಿ ದಯವಿಟ್ಟು ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Previous Post

ಕಾಂಗ್ರೆಸ್ ವತಿಯಿಂದ ರಕ್ತದಾನ ಹಾಗೂ ಕಾಂಗ್ರೆಸ್ ರಕ್ತ ನಿಧಿ ಸ್ಥಾಪನೆ

Next Post

ವಿಟ್ಲ : ಕೋವಿಡ್ ನಿಯಮ ಉಲ್ಲಂಘಿಸಿ ಬಟ್ಟೆ ವ್ಯಾಪಾರ ; ಬಟ್ಟೆ ಮಳಿಗೆಗಳಿಗೆ ಪೊಲೀಸರಿಂದ ದಾಳಿ, ಮಾಲಕರ ವಿರುದ್ಧ ಪ್ರಕರಣ ದಾಖಲು

OtherNews

ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು..!!
Featured

February 5, 2026
(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!
Featured

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

February 4, 2026
ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!
Featured

ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

February 4, 2026
ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!
Featured

ಪುತ್ತೂರು: ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ತಂತಿಗೆ ಹಾನಿ..!!

February 4, 2026
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Featured

ಬೆಟ್ಟಂಪಾಡಿ: ವಿಷ ಪದಾರ್ಥ ಸೇವಿಸಿದ ಯುವಕ ಮೃತ್ಯು…!!!

February 4, 2026
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
Featured

ಪುತ್ತೂರು: ಕ್ರೀಡಾಭ್ಯಾಸ ಸಂದರ್ಭ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ : ಶಿಕ್ಷೆ ಅಮಾನತಿನಲ್ಲಿರಿಸಿ ಹೈಕೋರ್ಟ್ ಮಧ್ಯಂತರ ಜಾಮೀನು..!!!

February 4, 2026

Leave a Reply Cancel reply

Your email address will not be published. Required fields are marked *

Recent News

ಕಡಬ : ನಾಯಿ ಅಡ್ಡ ಬಂದ ಪರಿಣಾಮ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು…!!!

ಕಡಬ : ನಾಯಿ ಅಡ್ಡ ಬಂದ ಪರಿಣಾಮ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು…!!!

February 5, 2026
ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು..!!

ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು..!!

February 5, 2026
(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

(ಫೆ.05): ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಶುಭಾರಂಭ…!!

February 4, 2026
ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!

February 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page