Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    25 ವರ್ಷಗಳ ಯಶಸ್ವಿ ಪಯಣ: ವೈದಿಕ ಜ್ಯೋತಿಷ್ಯ ಮತ್ತು ವಾಸ್ತು ಕ್ಷೇತ್ರದಲ್ಲಿ ವಿಶ್ವಾಸದ ಹೆಸರಾಗಿರುವ ಶ್ರೀ ಗಣೇಶಾ ಆಸ್ಟ್ರೋ..!

    25 ವರ್ಷಗಳ ಯಶಸ್ವಿ ಪಯಣ: ವೈದಿಕ ಜ್ಯೋತಿಷ್ಯ ಮತ್ತು ವಾಸ್ತು ಕ್ಷೇತ್ರದಲ್ಲಿ ವಿಶ್ವಾಸದ ಹೆಸರಾಗಿರುವ ಶ್ರೀ ಗಣೇಶಾ ಆಸ್ಟ್ರೋ..!

    ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!

    ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!

    “ಪ್ರಚೋದನಾಕಾರಿ ಭಾಷಣ” ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಮಾನ್ಯ ನ್ಯಾಯಾಲಯ..!

    “ಪ್ರಚೋದನಾಕಾರಿ ಭಾಷಣ” ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಮಾನ್ಯ ನ್ಯಾಯಾಲಯ..!

    ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

    ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

    ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

    ಕೋಳಿ ಅಂಕದ ಮೇಲೆ ಪೊಲೀಸರ ದಾಳಿ..!

    ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಹಲ್ಲೆ ಆರೋಪ; ಪರಸ್ಪರ ರಾಜಿಯಿಂದ ಪ್ರಕರಣ ಇತ್ಯರ್ಥ..!

    ಸುಳ್ಯ: ಮೆಸ್ಕಾಂ ಕಚೇರಿಯಲ್ಲಿ ಹಲ್ಲೆ ಆರೋಪ; ಪರಸ್ಪರ ರಾಜಿಯಿಂದ ಪ್ರಕರಣ ಇತ್ಯರ್ಥ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ವಿದ್ಯಾಮಾತಾ ಅಕಾಡೆಮಿಯಲ್ಲಿ K-SET ಪರೀಕ್ಷೆಗೆ ಆನ್ಲೈನ್ ತರಬೇತಿ ಪ್ರಾರಂಭ

September 6, 2023
in ಪುತ್ತೂರು
0
ವಿದ್ಯಾಮಾತಾ ಅಕಾಡೆಮಿಯಲ್ಲಿ K-SET ಪರೀಕ್ಷೆಗೆ ಆನ್ಲೈನ್ ತರಬೇತಿ ಪ್ರಾರಂಭ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ K-SETನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುತ್ತಿದೆ,ಇದೀಗ ಸರಕಾರದ ಆದೇಶದಂತೆ ಅಧಿಸೂಚನೆಯನ್ನು ಹೊರಡಿಸಿದ್ದು K-SET ಪರೀಕ್ಷೆಯು 05-11- 2023ರಂದು ನಡೆಯಲಿದೆ.

Advertisement
Advertisement
Advertisement

ಸೆಪ್ಟೆಂಬರ್ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು KEA ಇದೇ ಮೊದಲ ಬಾರಿಗೆ ಈ ಪರೀಕ್ಷೆಯನ್ನು ನಡೆಸುತ್ತಿದೆ.

ವಿದ್ಯಾಮಟ್ಟ ಅಕಾಡೆಮಿಯಲ್ಲಿ TET/CTET/HSTR/GPSTR ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು ಉತ್ತಮ ಫಲಿತಾಂಶ ಬಂದಿರುವುದನ್ನು ಗಮನಿಸಬಹುದು ಈ ನಿಟ್ಟಿನಲ್ಲಿ K-SET ಪರೀಕ್ಷೆ ಬರೆಯುವವರಿಗೆ ಆನ್ಲೈನ್ ತರಬೇತಿಯನ್ನು ಪ್ರಾರಂಬಿಸಲಾಗುತ್ತಿದ್ದು ದಿನನಿತ್ಯ ರಾತ್ರಿ 8 ರಿಂದ 9ರವರೆಗೆ(1ಗಂಟೆ)ತರಗತಿಗಳು ನಡೆಯುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು 9620 468869 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರವೇಶಾತಿಯನ್ನು ಪಡೆದುಕೊಳ್ಳಬಹುದಾಗಿದೆ.

Advertisement

ಯಾರು ಅರ್ಜಿ ಸಲ್ಲಿಸಬಹುದು ಮತ್ತು ವಿಸ್ಕೃತ ವಿವರಗಳು 

Advertisement
  • ಅಧಿಸೂಚನೆ ಹೊರಡಿಸುವ ದಿನಾಂಕ: 05-09-2023
  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ: 10-09 2023 ರಿಂದ 30-09-2023
  • ಪರೀಕ್ಷೆ ದಿನಾಂಕ: 05-11-2023
  • K-SET ಪರೀಕ್ಷೆ ಮಾದರಿ: ಈ ಪರೀಕ್ಷೆಯನ್ನು ಒಟ್ಟು 300 ಅಂಕಗಳಿಗೆ ನಡೆಸಲಾಗುತ್ತದೆ.
  • ಪತ್ರಿಕೆ-1 (ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಪತ್ರಿಕೆ): 100 ಅಂಕಗಳಿಗೆ ಇರುತ್ತದೆ.
  • ಪತ್ರಿಕೆ-2 (ವಿಷಯ ಪತ್ರಿಕೆ) 200 ಅಂಕಗಳಿಗೆ ಇರುತ್ತದೆ.

      ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು

      • ಸಾಮಾನ್ಯ ವರ್ಗದ ಮತ್ತು ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳೊಂದಿಗೆ ಪಾಸ್ ಆಗಿರಬೇಕು.
      • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇ.50 ಅಂಕಗಳೊಂದಿಗೆ ಪಾಸ್‌ ಆಗಿರಬೇಕು.
      • ಸ್ನಾತಕೋತ್ತರ ಪದವಿಯಲ್ಲಿ ಮೊದಲ ವರ್ಷ, ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

      Previous Post

      ನೆರೆಮನೆಯ ನಾಯಿ ಕಚ್ಚಿರೋದನ್ನು ಹೇಳದೆ ಮುಚ್ಚಿಟ್ಟಿದ್ದ ಬಾಲಕ : ತಿಂಗಳ ಬಳಿಕ ರೇಬಿಸ್‍ನಿಂದ ಸಾವು

      Next Post

      ಹಿರಿಯ ರಂಗಕರ್ಮಿ, ನಿರೂಪಕ ಮಂಜು ವಿಟ್ಲ ನಿಧನ..!!!

      OtherNews

      ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!
      ಪುತ್ತೂರು

      ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!

      August 4, 2026
      ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!
      ಪುತ್ತೂರು

      ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

      August 4, 2026
      (ಆ.05) : ಪುತ್ತೂರಿನಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ.) ಸುರತ್ಕಲ್ ಮಂಗಳೂರು ವತಿಯಿಂದ ಸೈನಿಕ ಕಲ್ಯಾಣ ನಿಧಿ ವಿತರಣೆ..!!
      ಪುತ್ತೂರು

      (ಆ.05) : ಪುತ್ತೂರಿನಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ.) ಸುರತ್ಕಲ್ ಮಂಗಳೂರು ವತಿಯಿಂದ ಸೈನಿಕ ಕಲ್ಯಾಣ ನಿಧಿ ವಿತರಣೆ..!!

      August 4, 2026
      ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮನವಿ..!!
      ಪುತ್ತೂರು

      ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮನವಿ..!!

      August 4, 2026
      ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ರಸ್ತೆ ನಿರ್ಮಾಣ ಗೊಂದಲ, ಪಾರದರ್ಶಕ ಅಭಿವೃದ್ಧಿಗೆ ಆಗ್ರಹಿಸಿ ವಿಹಿಂಪ ಮನವಿ..!!
      ಪುತ್ತೂರು

      ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ರಸ್ತೆ ನಿರ್ಮಾಣ ಗೊಂದಲ, ಪಾರದರ್ಶಕ ಅಭಿವೃದ್ಧಿಗೆ ಆಗ್ರಹಿಸಿ ವಿಹಿಂಪ ಮನವಿ..!!

      August 3, 2026
      ಕಲ್ಲಡ್ಕ: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು..!!
      Featured

      ಕಲ್ಲಡ್ಕ: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು..!!

      August 3, 2026

      Leave a Reply Cancel reply

      Your email address will not be published. Required fields are marked *

      Recent News

      25 ವರ್ಷಗಳ ಯಶಸ್ವಿ ಪಯಣ: ವೈದಿಕ ಜ್ಯೋತಿಷ್ಯ ಮತ್ತು ವಾಸ್ತು ಕ್ಷೇತ್ರದಲ್ಲಿ ವಿಶ್ವಾಸದ ಹೆಸರಾಗಿರುವ ಶ್ರೀ ಗಣೇಶಾ ಆಸ್ಟ್ರೋ..!

      25 ವರ್ಷಗಳ ಯಶಸ್ವಿ ಪಯಣ: ವೈದಿಕ ಜ್ಯೋತಿಷ್ಯ ಮತ್ತು ವಾಸ್ತು ಕ್ಷೇತ್ರದಲ್ಲಿ ವಿಶ್ವಾಸದ ಹೆಸರಾಗಿರುವ ಶ್ರೀ ಗಣೇಶಾ ಆಸ್ಟ್ರೋ..!

      August 4, 2026
      ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!

      ಪುತ್ತೂರಿನ ಹಿರಿಯ ಉದ್ಯಮಿ ಇಂದಾಜೆ ವಿನಾಯಕ ನಾಯಕ್ ನಿಧನ..!!

      August 4, 2026
      “ಪ್ರಚೋದನಾಕಾರಿ ಭಾಷಣ” ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಮಾನ್ಯ ನ್ಯಾಯಾಲಯ..!

      “ಪ್ರಚೋದನಾಕಾರಿ ಭಾಷಣ” ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಮಾನ್ಯ ನ್ಯಾಯಾಲಯ..!

      August 4, 2026
      ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

      ಪುತ್ತೂರು: ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

      August 4, 2026
      Zoomin Tv

      Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

      Browse by Category

      • Featured
      • VIRAL
      • ಅಂಕಣ
      • ಅಂತಾರಾಷ್ಟ್ರೀಯ
      • ಆರೋಗ್ಯ
      • ಆವಿಷ್ಕಾರ
      • ಉದ್ಘಾಟನೆ
      • ಕರಾವಳಿ
      • ಕೃಷಿ
      • ಕ್ರೀಡೆ
      • ಕ್ರೈಮ್
      • ದಿನ ಭವಿಷ್ಯ
      • ಧಾರ್ಮಿಕ
      • ನಿಧನ
      • ನ್ಯೂಸ್
      • ಪುತ್ತೂರು
      • ಬಂಟ್ವಾಳ
      • ಬೆಂಗಳೂರು
      • ಬೆಳ್ತಂಗಡಿ
      • ಮಂಗಳೂರು
      • ರಾಜಕೀಯ
      • ರಾಜ್ಯ
      • ರಾಷ್ಟ್ರೀಯ
      • ವಾಣಿಜ್ಯ
      • ಶಿಕ್ಷಣ
      • ಶುಭವಿವಾಹ :
      • ಸಿನಿಮಾ
      • ಸುಳ್ಯ

      Contact for News/Advertisements

      2nd Floor, Shree Krishna Complex,
      Behind Kanavu Skin Clinic, Main Road, Puttur.

      +91 7892570932 | +91 7411060987

      Email: zoominputtur@gmail.com

      Follow Us

      • Terms & Conditions

      © 2020 Zoomin TV. All Rights Reserved. Website made with ❤️ by The Web People.

      You cannot copy content of this page

      No Result
      View All Result

      © 2020 Zoomin TV. All Rights Reserved. Website made with ❤️ by The Web People.