ಈ ಲಾಕ್ ಡೌನಲ್ಲಿ ರುಚಿರುಚಿಯಾದ ತಿನಿಸು ಕೈಗೆಟಕೋ ಮಾತೆಲ್ಲಿ? ಮನೆಯಲ್ಲೇ ಇದ್ದು ಇದ್ದು ಬಾಯಿ ರುಚಿಗೆ ಬೇಕಾದ ಹೋಟೆಲ್ ಫುಡ್ ಸಿಗುತ್ತಾನೇ ಇಲ್ಲ.. ಆದರೆ ಈಗ ಇದಕ್ಕೂ ಇನ್ನೊಂದು ದಾರಿ ಸಿಕ್ಕಿದೆ… ಮನೆಯಲ್ಲೇ ಕುಳಿತು ಹಾಗೇ ಬಾಯಿ ಚಪ್ಪರಿಸಲು ಬೇಕಾದ ನಿಮ್ಮ ಫೇವರಿಟ್ ಫುಡ್ ಬೇಕು ಅಂತ ಬಯಸ್ತಿದ್ದೀರಾ? ರುಚಿಯಾದ ತಿನಿಸಿಗಾಗಿ ಹಾತೊರೆಯುತ್ತಿದ್ದೀರಾ?!
ಹಾಗಾದರೆ ಈಗ ನಿಮ್ಮದೇ ಪುತ್ತೂರಿನ, ನಿಮ್ಮ ನೆಚ್ಚಿನ, ಶುಚಿ ರುಚಿಯಾದ ಆಹಾರ ಕ್ರಮಕ್ಕೆ ಹೆಸರುವಾಸಿಯಾಗಿರುವ ಹೋಟೆಲ್ ಸುಜಾತ ಮನೆಬಾಗಿಲಿಗೆ ಬರಲು ಸಜ್ಜಾಗಿದೆ.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆ ತನಕವೂ ಇನ್ಮುಂದೆ ನಿಮ್ಮ ನೆಚ್ಚಿನ ಊಟ ಪಾರ್ಸೆಲ್ ಮೂಲಕ ಕೈ ಸೇರಲಿದೆ. ಡಿಲೀಶಿಯಸ್, ಆರೋಗ್ಯಕರ, ಹಿತಕರ, ಟೇಸ್ಟಿ ಫುಡ್ ಪಾರ್ಸೆಲ್ ವ್ಯವಸ್ಥೆ ಬೇಕಾದಲ್ಲಿ ಸುಜಾತ ಹೋಟೇಲನ್ನು ಸಂಪರ್ಕಿಸಿ..
ಹೋಟೆಲ್ ಸುಜಾತ ಮುಖ್ಯ ರಸ್ತೆ ಪುತ್ತೂರು
8197133506 || 9980793984 || 9972993934 || 9880653611 || 08251-230505