ಪುತ್ತೂರು : ಹೊಸ ಪ್ರಯತ್ನದೊಂದಿಗೆ ಹೊಸ ಹೆಜ್ಜೆಯನ್ನಿಟ್ಟು “ಆರ್ವಿ” ಇಂಟರ್ಗ್ರಾಫಿಕ್ಸ್ ಸಂಸ್ಥೆಯು ಡಿ.10 ರಂದು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್ ನ ಪ್ರಥಮ ಅಂತಸ್ತಿನಲ್ಲಿ ಶುಭಾರಂಭಗೊಳ್ಳಲಿದೆ.
‘Aarvi My Print’ ಡಿಜಿಟಲ್ ಲೇಸರ್ ಪ್ರೆಸ್ ಬಿಡುಗಡೆ ಕಾರ್ಯಕ್ರಮವು ನಡೆಯಲಿದೆ.
ನೂತನ ಕಚೇರಿಯನ್ನು ಜಿ.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಜಿ.ಎಲ್. ಬಲರಾಮ ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ.
ಡಿಜಿಟಲ್ ಪ್ರಿಂಟಿಂಗ್ ಯುನಿಟ್ ಅನ್ನು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಉದ್ಘಾಟಿಸಲಿದ್ದಾರೆ.
