ಬೆಂಗಳೂರು : ಹೋಟೆಲ್ ರೇಡಿಸನ್ ಬ್ಲೂ ಆಟ್ರಿಯಾದಲ್ಲಿ ನಿಶಿತಾ ಸುವರ್ಣ ಇಮೇಜ್ ಕನ್ಸಲ್ಟೆಂಟ್ ಆಯೋಜಿಸಿದ್ದ ಮಿಸ್ಟರ್, ಮಿಸ್ಸ್ ಹಾಗೂ ಮಿಸಸ್ ಕರ್ನಾಟಕ ಸ್ಟೈಲ್ ಐಕಾನ್-2023 ಸೀಸನ್ 4 ರ ಸ್ಫರ್ಧೆಯಲ್ಲಿ ಪೆರ್ನೆಯ ಡೋನಾಲ್ಡ್ ನೊರೊನ್ಹಾ “ಬೆಸ್ಟ್ ಟ್ರಾಂನ್ಸ್ಫಾರ್ಮೇಶನ್” ಸಬ್ ಟೈಟಲ್ ಗೆ ಭಾಜನರಾಗಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರ್ನೆಯ ಡೆನ್ನಿಸ್ ನೊರೊನ್ಹಾ ಹಾಗೂ ಲಿಲ್ಲಿ ನೊರೋನ್ಹಾ ರವರ ಪುತ್ರ.