
ಪುತ್ತೂರು : ಕೂರ್ನಡ್ಕ ನಿವಾಸಿ ಮತ್ತು ಪುತ್ತೂರು ತಾಲೂಕು ಸೀರತ್ ಕಮಿಟಿಯ ಅಧ್ಯಕ್ಷರು ಪುತ್ತೂರಿನ ಕೇಂದ್ರ ಮಸೀದಿಯ ಮಾಜಿ ಅಧ್ಯಕ್ಷರು ದ. ಕ. ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರಾಗಿದ್ದ ಅಡಿಕೆ ಉದ್ಯಮಿ ಸಮಾಜ ಸೇವಕರು ಆಗಿದ್ದ ಯುನಿಟಿ ಪಿ. ಬಿ. ಹಸನ್ ಹಾಜಿಯವರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.