ಕೆಪಿಸಿಸಿ ಸದಸ್ಯ ಡಾ.ರಘು ಅವರಿಂದ ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿಗಳ ಹಾಗೂ ಇತರ ಮನೆಗಳಿಗೆ ಭೇಟಿ ನೀಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಇದ್ದವರಿಗೆ ಔಷಧ ವಿತರಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಅಧ್ಯಕ್ಷ ಪರಮೇಶ್ವರ ಕೆಂಬಾರೆ ,ಸುರೇಶ್ ಉಜಿರಡ್ಕ ,ಸಿರಿಯಾಪ್ ಮ್ಯಾಥ್ಯು ಆಚಳ್ಳಿ,ಪರಮೇಶ್ವರ ಚನಿಲ ,ಸುರೇಶ್ ಚತ್ರಪ್ಪಾಡಿ,ಮೋಹನ ಹುಲಿಕೆರೆ,ರವೀಂದ್ರ ಪೈಕ ,ಪ್ರವೀಣ ಮುತ್ಲಾಜೆ ,ಧನಂಜಯ ಗೊರಗೋಡಿ ಉಪಸ್ಥಿತರಿದ್ದರು.