ಪುತ್ತೂರು : ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಇದರ ವತಿಯಿಂದ ಪುತ್ತೂರು ನಗರಸಭಾ ವ್ಯಾಪ್ತಿಯ ಆರ್ಯಾಪು ಗ್ರಾಮದ ವಾರ್ಡ್ 29 ರ ಕುಂಜೂರು ದೇವಸ್ಥಾನದ ವಠಾರದಲ್ಲಿನ ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ಅನ್ನು ಜೂ.12 ರಂದು ವಿತರಣೆ ಮಾಡಿದರು.
ಕೊರೊನಾ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ಯಂಗ್ ಬ್ರಿಗೇಡ್ ಸೇವಾದಳದವರು ವಿತರಿಸಿದರು.