ಕಲ್ಲಡ್ಕ : ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೀರಕಂಭ ಪಂಚಾಯತಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಹಕಾರದೊಂದಿಗೆ ವೀರಕಂಭ ಗ್ರಾಮದ 4 ನೇ ವಾರ್ಡ್ ನ ಬೋಣ್ಯ ಕುಕ್ಕು ಪರಿಸರದಲ್ಲಿ ಕೋವಿಡ್ ಟೆಸ್ಟ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಿರಿಯ ಅರೋಗ್ಯ ಸಹಾಯಕಿ ಸೌಮ್ಯ, ಲ್ಯಾಬ್ ಟೆಕ್ನಿಷನ್ ಪ್ರೇಮ, ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯರಾದ ಜಯಪ್ರಸಾದ್, ಸಂದೀಪ್, ಗ್ರಾಮಕರಣಿಕ ಕರಿಬಸಪ್ಪ , ಆಶಾ ಕಾರ್ಯಕರ್ತರದ ಮೋಹಿನಿ, ಅಂಗನವಾಡಿ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.