Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ: ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್ ಪತ್ತೆ : ಇಲಿಪಾಷಣ ಸೇವಿಸಿರುವ ಶಂಕೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು..!!

    ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಕೊಲೆ ಪ್ರಕರಣ: ಆರೋಪಿ ಚೇತನ್‌ಗೆ ಐಸಿಯುನಲ್ಲಿ ಚಿಕಿತ್ಸೆ..!!!

    (ಜು.21) ವಿಟ್ಲದಲ್ಲಿ ಬೃಹತ್ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ..!!

    (ಜು.21) ವಿಟ್ಲದಲ್ಲಿ ಬೃಹತ್ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ..!!

    ಕಜೆಯಲ್ಲಿ ನಿಧಿಗಾಗಿ ಶೋಧ..!!

    ಕಜೆಯಲ್ಲಿ ನಿಧಿಗಾಗಿ ಶೋಧ..!!

    (ಜು.22) ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಆಟಿ ಸೇಲ್ ಪ್ರಾರಂಭ..!

    (ಜು.22) ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಆಟಿ ಸೇಲ್ ಪ್ರಾರಂಭ..!

    ಪುತ್ತೂರಿನ ಮಹಿಳೆ ಸಂಪಾಜೆಯ ಪತಿಯ ಮನೆಯಲ್ಲಿ ಅನುಮಾನಾಸ್ಪದ ಸಾವು : ಕೊಲೆ ಎಂದು ಆರೋಪಿಸಿ ತಾಯಿಯಿಂದ ಪೊಲೀಸ್ ದೂರು..!!

    ಪುತ್ತೂರಿನ ಮಹಿಳೆ ಸಂಪಾಜೆಯ ಪತಿಯ ಮನೆಯಲ್ಲಿ ಅನುಮಾನಾಸ್ಪದ ಸಾವು : ಕೊಲೆ ಎಂದು ಆರೋಪಿಸಿ ತಾಯಿಯಿಂದ ಪೊಲೀಸ್ ದೂರು..!!

    ನೇಣು ಬಿಗಿದು ಮಹಿಳೆ ಆತ್ಮಹತ್ಯೆ..!!

    ನೇಣು ಬಿಗಿದು ಮಹಿಳೆ ಆತ್ಮಹತ್ಯೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home VIRAL

ಶೋ ರೂಮ್‌ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ; ವಿಡಿಯೋ ವೈರಲ್

November 25, 2024
in VIRAL
0
ಶೋ ರೂಮ್‌ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ; ವಿಡಿಯೋ ವೈರಲ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಇತ್ತೀಚಿಗಂತೂ ಓಲಾ ಕಂಪೆನಿಯ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬಗ್ಗೆ ಗ್ರಾಹಕರ ಅಸಮಾಧಾನ ಹೆಚ್ಚಾಗಿದೆ. ಕೆಲವರು ಆ ಕಂಪೆನಿಯ ಗ್ರಾಹಕರ ಸೇವೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಓಲಾ ಒಂದು ಡಬ್ಬಾ ಗಾಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

Advertisement
Advertisement
Advertisement

ಹೀಗೆ ಕೆಲ ತಿಂಗಳುಗಳ ಹಿಂದೆಯಷ್ಟೆ ಓಲಾ ಎಲೆಕ್ಟ್ರಿಕ್‌ ಗಾಡಿಯಿಂದ ಬೇಸತ್ತಾ ಗ್ರಾಹಕನೊಬ್ಬ ಸಿಟ್ಟಿನಿಂದ ಓಲಾ ಇ-ಸ್ಕೂಟರ್‌ ಶೋರೂಮ್‌ಗೆ ಬೆಂಕಿ ಹಚ್ಚಿದ್ದ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಗ್ರಾಹಕನೊಬ್ಬ ಶೋ ರೂಮ್‌ ಮುಂದೆಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿ ತನ್ನ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಇ-ಸ್ಕೂಟರ್‌ ರಿಪೇರಿಗೆ ಓಲಾ ಶೋ ರೂಮ್‌ 90 ಸಾವಿರ ಬಿಲ್‌ ಮಾಡಿದ್ದು, ಈ ದುಬಾರಿ ಬಿಲ್‌ ನೋಡಿ ಸಿಟ್ಟಿಗೆದ್ದ ಗ್ರಾಹಕ ಶೋ ರೂಮ್‌ ಮುಂದೆಯೇ ಓಲಾ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದಾನೆ. ಈ ಕುರಿತ ವಿಡಿಯೋವನ್ನು nedricknews ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Advertisement

शोरूम ने 90000 का बनाया बिल ग्राहक ने परेशान होकर शोरूम के सामने ही तोड़ दी स्कूटी
– सोशल मीडिया पर वायरल हुआ वीडियो.#ola #OlaScooter #viralvideo #ViralVideos #socialmedia #Nedricknews @OlaElectric pic.twitter.com/7JPPtRSf9E

— Nedrick News (@nedricknews) November 22, 2024

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಂದಷ್ಟು ಯುವಕರು ಒಬ್ಬರ ಹಿಂದೆ ಒಬ್ಬರಂತೆ ಬಂದು ಶೋ ರೂಮ್‌ ಮುಂದೆಯೇ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕುತ್ತಿರುವಂತಹ ದೃಶ್ಯವನ್ನು ಕಾಣಬಹುದು.

Previous Post

ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

Next Post

ಮೊಬೈಲ್ ನೋಡ್ತಾ ಮನೆಮುಂದೆ ಕೂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ – 2 ಕಾಲುಗಳು ಕಟ್

OtherNews

ವೈರಲ್ ವಿಡಿಯೋ ಕುರಿತು ಪೊಲೀಸ್ ಸ್ಪಷ್ಟನೆ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಘಟನೆ ನಡೆದಿಲ್ಲ..!!
Featured

ವೈರಲ್ ವಿಡಿಯೋ ಕುರಿತು ಪೊಲೀಸ್ ಸ್ಪಷ್ಟನೆ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಘಟನೆ ನಡೆದಿಲ್ಲ..!!

May 24, 2026
ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ..!!!
Featured

ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ..!!!

March 12, 2026
ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!
VIRAL

ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!

February 11, 2026
ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!
Featured

ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!

January 22, 2026
ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!
Featured

ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!

January 21, 2026
ಇದು ತಮಾಷೆಯಲ್ಲ ನೈಜ ಸಂಗತಿ : ಪುತ್ತೂರಿನ ಕಾರ್ಯಕ್ರಮದಲ್ಲಿ ಕಂಡ‌ ದೃಶ್ಯ..!!
VIRAL

ಇದು ತಮಾಷೆಯಲ್ಲ ನೈಜ ಸಂಗತಿ : ಪುತ್ತೂರಿನ ಕಾರ್ಯಕ್ರಮದಲ್ಲಿ ಕಂಡ‌ ದೃಶ್ಯ..!!

January 18, 2026

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ: ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್ ಪತ್ತೆ : ಇಲಿಪಾಷಣ ಸೇವಿಸಿರುವ ಶಂಕೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು..!!

ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿಯ ಕೊಲೆ ಪ್ರಕರಣ: ಆರೋಪಿ ಚೇತನ್‌ಗೆ ಐಸಿಯುನಲ್ಲಿ ಚಿಕಿತ್ಸೆ..!!!

July 20, 2026
(ಜು.21) ವಿಟ್ಲದಲ್ಲಿ ಬೃಹತ್ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ..!!

(ಜು.21) ವಿಟ್ಲದಲ್ಲಿ ಬೃಹತ್ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ..!!

July 20, 2026
ಕಜೆಯಲ್ಲಿ ನಿಧಿಗಾಗಿ ಶೋಧ..!!

ಕಜೆಯಲ್ಲಿ ನಿಧಿಗಾಗಿ ಶೋಧ..!!

July 20, 2026
(ಜು.22) ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಆಟಿ ಸೇಲ್ ಪ್ರಾರಂಭ..!

(ಜು.22) ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಆಟಿ ಸೇಲ್ ಪ್ರಾರಂಭ..!

July 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.