Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಆಮೆಗಳ ಬೇಟೆ : ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು.!!

    ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಆಮೆಗಳ ಬೇಟೆ : ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು.!!

    ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ..!!

    ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ..!!

    ಪುತ್ತೂರು: ರವಿ ಕಲ್ಕಾರ್ ಹೃದಯಾಘಾತದಿಂದ ನಿಧನ..!!!

    ಪುತ್ತೂರು: ರವಿ ಕಲ್ಕಾರ್ ಹೃದಯಾಘಾತದಿಂದ ನಿಧನ..!!!

    ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!

    ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!

    09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

    09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು..!!

    ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

    ಮಾಜಿ ಸಂಸದರೊಂದಿಗೆ ಪತ್ನಿಗೆ ಅಕ್ರಮ ಸಂಬಂಧವೆಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ್ದ ಆರೋಪಿಗೆ ಶಿಕ್ಷೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೀಡೆ

ಮಾಜಿ ಕ್ರಿಕೆಟಿಗ ಸುರೇಶ್​​ ರೈನಾ ಆತ್ಮಕಥನ ಬಿಡುಗಡೆ:; ದ್ರಾವಿಡ್ ನನ್ನನ್ನ ಬೈದರು; ಟೀಮ್ ಇಂಡಿಯಾ ಕಟ್ಟಿದ್ದು ಗಂಗೂಲಿ ಅಲ್ಲ..!- ರೈನಾ

June 15, 2021
in ಕ್ರೀಡೆ, ಸುಳ್ಯ
0
ಮಾಜಿ ಕ್ರಿಕೆಟಿಗ ಸುರೇಶ್​​ ರೈನಾ ಆತ್ಮಕಥನ ಬಿಡುಗಡೆ:; ದ್ರಾವಿಡ್ ನನ್ನನ್ನ ಬೈದರು; ಟೀಮ್ ಇಂಡಿಯಾ ಕಟ್ಟಿದ್ದು ಗಂಗೂಲಿ ಅಲ್ಲ..!- ರೈನಾ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಟೀಮ್ ​​ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಗುಡ್​ ಬೈ ಹೇಳಿ ವರ್ಷವೂ ಆಗಿಲ್ಲ. ಅದರಳೊಗಾಗಿಯೇ ಕ್ರಿಕೆಟ್‌ ಪ್ರಯಾಣದುದ್ದಕ್ಕೂ ಎದುರಿಸಿದ ಸವಾಲುಗಳು, ಗಾಯಗಳು, ವೈಫಲ್ಯಗಳು ಎಲ್ಲವನ್ನು ಮುಕ್ತವಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಒಬ್ಬ ಸಾಮಾನ್ಯ ಹುಡುಗ ಕ್ರಿಕೆಟ್‌ ಐಕಾನ್‌ ಆಗಿದ್ದು ಹೇಗೆ, ಲಕ್ಷಾಂತರ ಮಂದಿಯ ಪ್ರೀತಿ ಗಳಿಸಿದ್ದು ಹೇಗೆ ಎಂಬ ಸ್ಪೂರ್ತಿಗಾಥೆಯನ್ನು ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಪುಸ್ತಕ ಒಂದು ದಿನ ಕಳೆಯೂದ್ರೊಳಗೆ ಭಾರಿ ಸದ್ದು ಮಾಡುತ್ತಿದ್ದು, ವೃತ್ತಿ ಜೀವನದ ಹಲವು ಇಂಟರೆಸ್ಟಿಂಗ್​ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

Advertisement
Advertisement
Advertisement

ಮಾಜಿ ಕ್ರಿಕೆಟಿಗ ಸುರೇಶ್​​ ರೈನಾ ಆತ್ಮಕಥನ ಬಿಡುಗಡೆ..!
ರೈನಾರ ‘ಬಿಲೀವ್​’ ಪದಕ್ಕೂ ಸಚಿನ್​ ಗಾಢ್​​ ಫಾದರ್​..!
ಯೆಸ್​​..! ನಿನ್ನೆ ಬಿಡುಗಡೆಯಾಗಿರುವ ಸುರೇಶ್​ ರೈನಾರ ಆತ್ಮಕಥನದ ಹೆಸರು Believe: What Life and Cricket Taught Me…! ಈ ಪುಸ್ತಕದ ಟೈಟಲ್​ನ ಬಿಲೀವ್​ ಪದಕ್ಕೂ ಸಚಿನ್​​ಗೂ ಸಂಬಂಧ ಇದೆ ಅನ್ನೋದೇ ಮೊದಲ ಇಂಟರೆಸ್ಟಿಂಗ್​ ವಿಚಾರ. ಇಲ್ಲಿ ಬಳಸಲಾಗಿರುವ ಬಿಲೀವ್​ ಎಂಬ ಪದ ರೈನಾ ತಮ್ಮ ಕರಿಯರ್ ನಲ್ಲೊಮ್ಮೆ ವೈಫಲ್ಯ ಕಂಡಾಗ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ಹೇಳಿದ ಕಿವಿಮಾತಂತೆ..! ಅಂದು ಸಚಿನ್​ ಹೇಳಿದ ಈ ಮಾತು ರೈನಾಗೆ ಕಾನ್ಫಿಡೆನ್ಸ್​ ತುಂಬಿತ್ತು, ಇದೇ ಕಾರಣದಿಂದ ಬಿಲಿವ್​ ಎಂದು ತೋಳಿನ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದ ರೈನಾ, ಇದೀಗ ತಮ್ಮ ಆತ್ಮಕಥೆಗೂ ಅದೇ ಹೆಸರನ್ನ ಇಟ್ಟಿದ್ದಾರೆ.

ಕ್ಯಾಪ್ಟನ್​ ದ್ರಾವಿಡ್​ ಬೈದಿದ್ದಕ್ಕೆ ಟಿ ಶರ್ಟ್​​ ಡಸ್ಟ್​​ಬಿನ್​ಗೆ..!
ಯೆಸ್​..! ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಡೆಬ್ಯೂ ಮಾಡಿದ್ದು ರಾಹುಲ್​ ದ್ರಾವಿಡ್​​ ನಾಯಕತ್ವದಲ್ಲಿ. ತನ್ನ ಅವಿರತ ಶ್ರಮದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ರೈನಾ ಆರಂಭದ ದಿನಗಳಲ್ಲೇ ರಾಹುಲ್​ ಕೆಂಗಣ್ಣಿಗೆ ಗುರಿಯಾಗಿದ್ರಂತೆ. 2006ರಲ್ಲಿ ವೆಸ್ಟ್​ಇಂಡೀಸ್​, ಆಸ್ಟ್ರೇಲಿಯಾ ಭಾರತದ ನಡುವಿನ ಟ್ರೈ ಸೀರಿಸ್​​ಗೆ ಮೆಲೇಷ್ಯಾಗೆ ತೆರಳಿದಾಗ ನಡೆದ ಘಟನೆ ಇದು. ಅಂದು ಅಸಭ್ಯ ಪದವನ್ನ ಬರೆದಿದ್ದ ಟೀ ಶರ್ಟ್​​ ಧರಿಸಿದ್ದಕ್ಕೆ ದ್ರಾವಿಡ್​, ನೀನು ಭಾರತವನ್ನ ಪ್ರತಿನಿಧಿಸುತ್ತಿದ್ದಿಯಾ ಎಂಬ ಎಚ್ಚರಿಕೆ ಇರಲಿ ಎಂದು ಏರು ಧನಿಯಲ್ಲಿ ಗದರಿದ್ರಂತೆ. ಅದರ ಬೆನ್ನಲ್ಲೇ ರೈನಾ ಆ ಟಿ ಶರ್ಟ್​​ಅನ್ನ ಬಿಚ್ಚಿ ಡಸ್ಟ್​ಬೀನ್​ಗೆ ಎಸೆದಿದ್ರಂತೆ..!!

Advertisement
Advertisement

ಟೀಮ್​ ಇಂಡಿಯಾ ಕಟ್ಟಿದ್ದು ಗಂಗೂಲಿಯಲ್ಲ, ದ್ರಾವಿಡ್​​..!
ಯಂಗ್​ ಟೀಮ್ ​ಇಂಡಿಯಾದ ನಿರ್ಮಾತೃ ಸೌರವ್​ ಗಂಗೂಲಿ ಎಂಬ ಮಾತು ಹೆಚ್ಚಾಗಿ ಬಳಕೆಯಲ್ಲಿದೆ. ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ರೈನಾ, ಯಂಗ್​ ಟೀಮ್​ಇಂಡಿಯಾವನ್ನ ಕಟ್ಟಿದ್ದು, ಗಂಗೂಲಿಯಲ್ಲ, ದ್ರಾವಿಡ್​​ ಎಂದು ಅಭಿಪ್ರಾಯಿಸಿದ್ದಾರೆ. ಗಂಗೂಲಿ ಮತ್ತು ಧೋನಿ ನಾಯಕರಾಗಿ ತಂಡದ ಮೇಲೆ ಅಧಿಕ ಪ್ರಭಾವ ಬೀರಿದ್ರು. ಆದ್ರೆ, ದ್ರಾವಿಡ್​​​ ವಿದೇಶಗಳಲ್ಲಿ ತಂಡಕ್ಕೆ ಗೆಲುವುಗಳನ್ನ ತಂದುಕೊಟ್ಟರು ಮತ್ತು ಮೂರು ಮಾದರಿಗಳಲ್ಲೂ ತಂಡವನ್ನ ಸಮರ್ಥವಾಗಿ ಮುನ್ನಡೆಸಿದವರು. ಹೀಗಾಗಿ ತಂಡವನ್ನ ಕಟ್ಟಿದ ಶ್ರೇಯಸ್ಸು ದ್ರಾವಿಡ್​​ಗೆ ಸಲ್ಲಬೇಕು ಎಂದಿದ್ದಾರೆ.

ಚಾಪೆಲ್​ ವಿಲನ್​ ಅಲ್ಲ ಹೀರೋ, ಆದ್ರೆ ಈ ತಪ್ಪು ಮಾಡಬಾರದಿತ್ತು​..!
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕೋಚ್​ ಆಗಿದ್ದ ಅವಧಿಯನ್ನ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನಗಳು ಎಂದೇ ಹಲವರು ಕರೆದಿದ್ದಾರೆ. ಆದ್ರೆ, ಈ ಬಗ್ಗೆ ರೈನಾ ನಿಲುವು ತದ್ವಿರುದ್ಧವಾಗಿದೆ. ಚಾಪೆಲ್​ ವೈಯ್ತಕ್ತಿವಾಗಿ ನನ್ನ ಯಶಸ್ಸಿಗೆ ಕಾರಣ ಎಂದು ಎಡಗೈ ಬ್ಯಾಟ್ಸ್​ಮನ್​ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಸಚಿನ್ ತೆಂಡೂಲ್ಕರ್​ ಮತ್ತು ಸೌರವ್ ಗಂಗೂಲಿ ಅವರು ಗೌರವ ನೀಡುತ್ತಿರಲಿಲ್ಲ. ಅವರಂತಹ ಹಿರಿಯ ಆಟಗಾರರಿಗೆ ಅವರು ಇನ್ನಷ್ಟು ಗೌರವ ಕೊಡಬೇಕಿತ್ತು ಎಂಬುದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ದ್ರಾವಿಡ್​​ ಜಾಲಿ ಮೂಡ್​ ಕಂಡು ಆಗಿತ್ತಂತೆ ಆಶ್ಚರ್ಯ..!
ರೈನಾ ತಮ್ಮ ಆಟೋ ಬಯಾಗ್ರಫಿಯ ಆರಂಭದಲ್ಲಿ ಹೆಚ್ಚು ಬರೆದಿರೋದು ದ್ರಾವಿಡ್​ ಬಗ್ಗೆಯೇ. ರೈನಾ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ನಾಯಕನಾಗಿ ದ್ರಾವಿಡ್ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆರಂಭದಲ್ಲಿ ಸದಾ ಗಂಬೀರ ಸ್ವರೂಪದಲ್ಲಿರುತ್ತಿದ್ದ ದಿ ವಾಲ್​ ಕಂಡರೇ ರೈನಾ ಭಯಪಟ್ಟಿದ್ದೇ ಹೆಚ್ಚಂತೆ. ಆದ್ರೆ​ ವಿಂಡೀಸ್​ ವಿರುದ್ಧದ ಸರಣಿ ಗೆದ್ದಾಗ ದ್ರಾವಿಡ್​​ ಜಾಲಿ ಮೂಡ್​ನಲ್ಲಿದ್ದಿದ್ದನ್ನ ಕಂಡು ಆಶ್ಚರ್ಯವಾಗಿತ್ತಂತೆ. ಈ ಬಗ್ಗೆ ದ್ರಾವಿಡ್​​ ಬಳಿ ಕೇಳಿದಾಗ ಗೆದ್ದಾಗ ಸಂಭ್ರಮಿಸಬೇಕು ಎಂದು ಹೇಳಿದ್ರಂತೆ.

ಗೆಳೆಯ ಧೋನಿ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾವ..!
ದ್ರಾವಿಡ್​, ಗಂಗೂಲಿ, ಸಚಿನ್​ ಮಾತ್ರವಲ್ಲ..! ಆತ್ಮೀಯ ಗೆಳೆಯ ಧೋನಿ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಧೋನಿಯೊಂದಿಗೆ ಕಳೆದ ಆನ್​​ ಫೀಲ್ಡ್​​ ಹಾಗೂ ಆಫ್​ ದ ಪೀಲ್ಡ್​ನ ಕ್ಷಣಗಳು, ಇಬ್ಬರ ನಡುವಿನ ಗೆಳೆತನ, ಮಾಹಿಯ ನಾಯಕತ್ವದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚೆನ್ನೈ ಸೂಪರ್​ ​ಕಿಂಗ್ಸ್​​ ತಂಡದ ಜರ್ನಿಯನ್ನೂ ಇಡೀ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಱಗಿಂಗ್​ಗೆ ಒಳಗಾಗಿದ್ರಂತೆ ಸ್ಫೋಟಕ ಬ್ಯಾಟ್ಸ್​ಮನ್​..!
ಕ್ರಿಕೆಟ್​​ ಜೀವನ ಮಾತ್ರವಲ್ಲ..! ತಮ್ಮ ಕಾಲೇಜು ದಿನಗಳನ್ನೂ ಆತ್ಮಕಥನದಲ್ಲಿ ರೈನಾ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಕಾನ್ಫುರ ಹಾಸ್ಟೆಲ್​ನಲ್ಲಿದ್ದ ರೈನಾ ಸಹ ಪಾಠಿಗಳಿಂದ ಱಗಿಂಗ್​ ಒಳಗಾಗಿದ್ರಂತೆ. ಕಾಲೇಜಿನ ಕೋಚ್​​ ರೈನಾ ಮೇಲೆ ಹೆಚ್ಚು ಸಮಯ ಮೀಸಲಿಡುತ್ತಿದ್ದರಿಂದ ಉಳಿದ ಅಥ್ಲೀಟ್​​ಗಳು ರೈನಾರನ್ನ ರೇಗಿಸುತ್ತಿದ್ದರಂತೆ. ಟೀಮ್​ಇಂಡಿಯಾಗೆ ಬಂದಾಗ ಗ್ರೇಗ್​ ಚಾಪೆಲ್​ ರೈನಾ ಮೇಲೆ ಹೆಚ್ಚು ಕಾನ್ಸನ್​ಟ್ರೇಟ್​​ ಮಾಡಿದಾಗಲೂ ಟೀಮ್​ಮೆಟ್ಸ್​ ಱಗಿಂಗ್​ ಮಾಡ್ತಿದ್ರಂತೆ.

ಇಷ್ಟೇ ಅಲ್ಲ..! ಟೀಮ್​ ಇಂಡಿಯಾ ಸೇರಿದ ಆರಂಭಿಕ ದಿನಗಳಲ್ಲಿ ಕೆಲ ಸೀನಿಯರ್​​ ಆಟಗಾರರು ರೈನಾ ಜೊತೆ ಮಾತನಾಡುತ್ತಲೇ ಇರಲಿಲ್ಲವಂತೆ. GOOD MORNING, GOOD AFTERNOON ವಿಷ್​​ ಮಾಡಿದ್ರೂ ತಿರುಗಿಯೂ ನೋಡ್ತಾ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಆದ್ರೆ ಆ ಸೀನಿಯರ್​ ಆಟಗಾರರು ಯಾರು ಅನ್ನೋದನ್ನ ಮಾತ್ರ ರಿವೀಲ್​ ಮಾಡಿಲ್ಲ.

ಕುಟುಂಬದ ಕಡು ಕಷ್ಟದ ಬಗ್ಗೆಯೂ ಉಲ್ಲೇಖ​..!
ತಮ್ಮ ಕುಟುಂಬಕ್ಕಿದ್ದ ಕಷ್ಟದ ಬಗ್ಗೆಯೂ ರೈನಾ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ. 1999ರಲ್ಲಿ ಕೋಚ್​ ಪ್ರವೀಣ್​ ಆಮ್ರೆ ಸಹಾಯದಿಂದ ಏರ್​ಇಂಡಿಯಾ ಪರ ಆಡೋಕೆ ಅವಕಾಶಗಿಟ್ಟಿಸಿಕೊಂಡಿದ್ರಂತೆ. ಅದರಲ್ಲಿ ಸಿಗ್ತಿದ್ದ 10,000 ಗೌರವ ಧನದಲ್ಲಿ 8 ಸಾವಿರವನ್ನ ಮನೆಗೆ ವ್ಯಯಿಸುತ್ತಿದ್ದರಂತೆ,. ಉಳಿದ 2000ದಲ್ಲೇ ತಮ್ಮ ಕಿಟ್​, ಅಭ್ಯಾಸ ಮುಂತಾದ ಖರ್ಚುಗಳನ್ನ ಸಂಭಾಳಿಸಬೇಕಿತ್ತಂತೆ. ಇನ್ನು ಹಣದ ಅಭಾವದಿಂದಾಗಿ ಕೇವಲ 2 ನಿಮಿಷಗಳ ಕಾಲ ಮಾತ್ರ ಮನೆಗೆ ಎಸ್​ಟಿಡಿ ಕಾಲ್​ ಮಾಡಿ ಮಾತನಾಡ್ತಿದ್ರಂತೆ.

ಇವಿಷ್ಟು ಆತ್ಮಕಥನ ಬಿಡುಗಡೆಯಾದ ಮೊದಲ ದಿನವೇ ಹೆಚ್ಚು ಸುದ್ದಿಯಾದ ಇಂಟರೆಸ್ಟಿಂಗ್​ ವಿಚಾರಗಳು. 240 ಪುಟಗಳ ಇಡೀ ಪುಸ್ತಕದಲ್ಲಿ ಇನ್ನೆಷ್ಟು ಕುತೂಹಲಕಾರಿ ವಿಚಾರಗಳಿವೆ ಅನ್ನೋದನ್ನ ಕಾದು ನೋಡಬೇಕಿದೆ. ‘

Advertisement
Previous Post

ಪುತ್ತೂರು : ಕೆ. ಎಸ್.ಆರ್.ಟಿ. ಸಿ ಘಟಕದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ರವಾನೆ ಆರೋಪ – ಪ್ರಕರಣ ದಾಖಲು

Next Post

ಕೇಂದ್ರ ಮತ್ತು ರಾಜ್ಯ ಸರಕಾರ 33 ರೂ ಪೆಟ್ರೋಲ್ ಗೆ 60 ರೂಪಾಯಿ ಟ್ಯಾಕ್ಸ್ ಹಾಕಿ ಜನರಿಂದ ದರೋಡೆ ಮಾಡುತ್ತಿದೆ – ಮಹಮ್ಮದ್ ಅಲಿ

OtherNews

ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!
ಕ್ರೈಮ್

ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!

February 14, 2026
ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!
Featured

ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!

February 14, 2026
ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!
Featured

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!

February 11, 2026
ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು – ಟಿಪ್ಪರ್‌ಗೆ ಸಿಲುಕಿ ಚಾಲಕ ಮೃತ್ಯು : ಪರಾರಿಯಾಗಿದ್ದ ಕಾರು – ಮಡಿಕೇರಿಯಲ್ಲಿ ವಶ..!!
Featured

ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು – ಟಿಪ್ಪರ್‌ಗೆ ಸಿಲುಕಿ ಚಾಲಕ ಮೃತ್ಯು : ಪರಾರಿಯಾಗಿದ್ದ ಕಾರು – ಮಡಿಕೇರಿಯಲ್ಲಿ ವಶ..!!

January 30, 2026
ಬೆಳ್ಳಾರೆ :  ಮೋರಿಯಿಂದ ಕೆಳಗೆ ಉರುಳಿದ ಬೈಕ್ :ಓರ್ವ ಸ್ಥಳದಲ್ಲೆ ಮೃತ್ಯು- ಇನ್ನೋರ್ವ ಗಂಭೀರ..!!
Featured

ಬೆಳ್ಳಾರೆ : ಮೋರಿಯಿಂದ ಕೆಳಗೆ ಉರುಳಿದ ಬೈಕ್ :ಓರ್ವ ಸ್ಥಳದಲ್ಲೆ ಮೃತ್ಯು- ಇನ್ನೋರ್ವ ಗಂಭೀರ..!!

January 20, 2026
ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರ ದುರ್ಮರಣ..!
Featured

ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರ ದುರ್ಮರಣ..!

January 18, 2026

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಆಮೆಗಳ ಬೇಟೆ : ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು.!!

ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಆಮೆಗಳ ಬೇಟೆ : ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು.!!

February 15, 2026
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ..!!

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ..!!

February 15, 2026
ಪುತ್ತೂರು: ರವಿ ಕಲ್ಕಾರ್ ಹೃದಯಾಘಾತದಿಂದ ನಿಧನ..!!!

ಪುತ್ತೂರು: ರವಿ ಕಲ್ಕಾರ್ ಹೃದಯಾಘಾತದಿಂದ ನಿಧನ..!!!

February 15, 2026
ಶೂಟ್ ಮಾಡಿಕೊಂಡು ಕಾರಿನಲ್ಲೇ ಪ್ರೇಮಿಗಳು ಆತ್ಮಹತ್ಯೆ..!!

ಶೂಟ್ ಮಾಡಿಕೊಂಡು ಕಾರಿನಲ್ಲೇ ಪ್ರೇಮಿಗಳು ಆತ್ಮಹತ್ಯೆ..!!

February 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page